Saturday, September 13, 2025
HomeUncategorizedಸಂವಿಧಾನ ಪುಸ್ತಕ ಹರಿದು ದುರ್ವತನೆ ತೋರಿದ ಸಂಸದರು..!

ಸಂವಿಧಾನ ಪುಸ್ತಕ ಹರಿದು ದುರ್ವತನೆ ತೋರಿದ ಸಂಸದರು..!

ನವದೆಹಲಿ : ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ಮತ್ತು 35ಎಯನ್ನು ರದ್ದು ಮಾಡುವ ಬಗ್ಗೆ ರಾಜ್ಯಸಭೆಯಲ್ಲಿ ಗೃಹಸಚಿವ ಅಮಿತ್ ಶಾ ಪ್ರಸ್ತಾಪ ಮಂಡನೆ ಮಾಡ್ತಿದ್ದಂತೆ ಪ್ರತಿಪಕ್ಷಗಳು ಗದ್ದಲ ಶುರು ಮಾಡಿದ್ವು. ಪಿಡಿಪಿ ಸಂಸದ ನಾಜಿರ್​​ ಅಹಮ್ಮದ್​ ಲವಾಯ್ ಹಾಗೂ ಎಂಎಂ ಫಯಾಜ್​ ಪ್ರತಿಭಟನೆ ನಡೆಸಿದ್ರು. ಈ ವೇಳೆ ಸಂವಿಧಾನದ ಪುಸ್ತಕವನ್ನೂ ಹರಿದರು..! ಫಯಾಜ್​ ತಮ್ಮ ಕುರ್ತಾವನ್ನು ಕೂಡ ಹರಿದು ಕೊಂಡರು. ಅತಿರೇಕದ ವರ್ತನೆ ತೋರಿದ ಈ ಸಂಸದರನ್ನು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಹೊರಗೆ ಕಳುಹಿಸಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments