Friday, November 21, 2025

Yearly Archives: 2025

ಓವರ್​ಟೇಕ್​ ಮಾಡುವ ಬರದಲ್ಲಿ ಅಪಘಾತ : ಕಸದ ಲಾರಿ ಹರಿದು ಇಬ್ಬರು ಮಹಿಳೆಯರ ಸಾ*ವು !

ಬೆಂಗಳೂರು : ಓವರ್​ಟೇಕ್​ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ​ ಸವಾರರ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ. ಇಂದು ಮಧ್ಯಹ್ನ 12:20ರ...

ತಂದೆಯ ಕೊಲೆ ಮಾಡಿ , ಹೃದಯಾಘಾತದ ನಾಟಕವಾಡಿದ ಖತರ್ನಾಕ್​ ಮಗ !

ಹಾಸನ : ಸ್ವಂತ ಮಗನೆ ತಂದೆಯ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಕೊಲೆಯಾದ ನಂತರ ಪಾಪಿ ಪುತ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನಾಟಕವಾಡಿದ್ದಾನೆ. ಮೃತ ವ್ಯಕ್ತಿಯನ್ನು 58 ವರ್ಷದ ಶಶಿಧರ್​ ಎಂದು...

ಜೆಡಿಎಸ್​ಗೂ ಜಿಟಿಡಿಗೂ ಗಂಡ-ಹೆಂಡತಿ ಸಂಬಂಧವಿದೆ, ನಮ್ಮ ಸಂಬಂಧ ಮುರಿಯಲ್ಲ : ಕುಮಾರಸ್ವಾಮಿ

ಮೈಸೂರು : ಜಿಡಿಎಸ್​ ಜೊತೆಗೆ ಜಿ,ಟಿ ದೇವೇಗೌಡರ ಮುನಿಸಿನ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ  ಕುಮಾರಸ್ವಾಮಿ ' ಜನತಾದಳಕ್ಕೂ ಜೆಟಿ ದೇವೇಗೌಡರಿಗೂ ಗಂಡ-ಹೆಂಡತಿಯ ಸಂಬಂಧವಿದೆ, ನಮ್ಮೀಬ್ಬರ ನಡುವೆ ಜಗಳ, ಮುನಿಸು ಇರುತ್ತದೆ. ಆದರೆ...

ಅಂಗನವಾಡಿಯ ಮೇಲ್ಚಾವಣಿ ಗಾರೆ ಕುಸಿತ : ಸ್ವಲ್ಪದರಲ್ಲೆ ಪಾರಾದ ಪುಟ್ಟ ಮಕ್ಕಳು !

ಕೋಲಾರ : ಅಂಗನವಾಡಿಯ ಮೇಲ್ಚಾವಣಿಯ ಗಾರೆ ಕುಸಿತವಾಗಿ ಅಂಗನವಾಡಿಯಲ್ಲಿದ್ದ ನಾಲ್ಕು ಮಕ್ಕಳಿಗೆ ಗಾಯವಾಗಿರುವ ಘಟನೆ ಕೋಲಾರದ ಕೆ,ಜಿ.ಎಫ್​ನಲ್ಲಿ ನಡೆದಿದೆ. ಘಟನೆ ಬಗ್ಗೆ ತಿಳಿದ ಬಂಗರಾಪೇಟೆ ಶಾಸಕ ಎ. ನಾರಾಯಣ ಸ್ವಾಮಿ ಸ್ಥಳಕ್ಕೆ ಬಂದು...

ಕೈ ಕೊಟ್ಟ ಪ್ರೇಯಸಿ : ಯುವತಿಯ ಮನೆಯರ ಮೇಲೆ ಹಲ್ಲೆ ನಡೆಸಿ ರೈಲಿಗೆ ತಲೆ ಕೊಟ್ಟ ಯುವಕ !

ಬಳ್ಳಾರಿ : ಪ್ರೀತಿಸಿದ ಯುವತಿ ಕೈಕೊಟ್ಟಿದ್ದಕ್ಕೆ ಪಾಗಲ್​ ಪ್ರೇಮಿಯೊಬ್ಬ ಪ್ರೇಯಸಿಯ ಕುಟುಂಬದವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು. ನಂತರ ತಾನೂ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ. ಹೊಸಪೇಟೆ ತಾಲೂಕಿನ ಪಿ.ಕೆ.ಹಳ್ಳಿ ಮೂಲದ ನವೀನಕುಮಾರ್‌ ಮತ್ತು...

ದಲಿತ ಸಮುದಾಯದ ಯಜಮಾನನಿಂದ ದಲಿತ ಕುಟುಂಬಕ್ಕೆ ಬಹಿಷ್ಕಾರದ ಬರೆ !

ಮೈಸೂರು: ರಾಜ್ಯದ ಮುಖ್ಯಮಂತ್ರಿ ತವರು ಕ್ಷೇತ್ರದಲ್ಲೇ ಬಹಿಷ್ಕಾರದಂತ ಸಾಮಾಜಿಕ ಪಿಡುಗು ಜೀವಂತವಾಗಿದ್ದು. ಗ್ರಾಮದ ಯಜಮಾನರ ಮಾತು ಕೇಳದಕ್ಕೆ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಶ್ರೀನಿವಾಸ ಪುರ ಗ್ರಾಮದಲ್ಲಿ ನಡೆದಿದೆ. 4 ವರ್ಷಗಳ ಕಾಲ...

ಭೀಕರ ರಸ್ತೆ ಅಪಘಾತ : ಇಬ್ಬರು ಯುವಕರು ಸ್ಥಳದಲ್ಲೆ ಸಾ*ವು !

ಗದಗ : ವೇಗವಾಗಿ ಬರುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು. ಇಬ್ಬರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿದ್ದ. ಉಳಿದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗದಗದ ಜಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ...

ನಕಲಿ ED ಅಧಿಕಾರಿಗಳ ದಾಳಿ : ಕೋಟಿಗಟ್ಟಲೆ ಹಣ ಹೊತ್ತೊಯ್ದ ಕಳ್ಳರು !

ಮಂಗಳೂರು : ನಗರದಲ್ಲಿ ಸಿನಿಮೀಯ ರೀತಿಯ ದರೋಡೆಯೊಂದು ನಡೆದಿದ್ದು. ಇಡಿ ಅಧಿಕಾರಿಗಳ ಸೋಗಿನಲ್ಲಿ ಸುಲೇಮಾನ್​ ಎಂಬುವವರ ಮನೆಗೆ ಆಗಮಿಸಿದ ಆಘಂತುಕರು ಕೋಟ್ಯಾಂತರ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ ಬೋಳಂತೂರು...

ರಾಜಕೀಯ ಮುಖಂಡರುಗಳಿಗೆ ಸಿದ್ದಲಿಂಗ ಶಿವಚಾರ್ಯ ಶ್ರೀಗಳ ಸಂದೇಶ !

ಶ್ರೀ ಮಠದ ಅಂತರಂಗದ ಶಿಷ್ಯರಾದ ಮತ್ತು ಬಿಜೆಪಿಯ ಯುವ ಮುಖಂಡರು ಮತ್ತು ಯುವ ಪೀಳಿಗೆಯ ಸ್ಪೂರ್ತಿದಾಯಕ ನಾಯಕರಾದ ಶ್ರಿಯುತ ರಘು ಚಂದನ್​ ರವರಿಗೆ ಮುಂಬರುವ ದಿನಗಳಲ್ಲಿ ಉತ್ತಮ ಸ್ಥಾನ ದೊರೆಯಲಿದೆ. ಹಿರಿಯ ಕಾಂಗ್ರೆಸ್ ಮುಖಂಡರು...

ಜನವರಿ 13ರಿಂದ ಖೋಖೋ ವಿಶ್ವಕಪ್​ ಆರಂಭ : ಭಾರತಕ್ಕೆ ಪಾಕ್​ ತಂಡ ಆಗಮಿಸುವ ನಿರೀಕ್ಷೆ

ನವದೆಹಲಿ : ಜನವರಿ 13 ರಿಂದ 19ರವರೆಗೆ ನವದೆಹಲಿಯಲ್ಲಿ ಖೋಖೋ ವಿಶ್ವಕಪ್​ಮ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದು. ಈ ಕ್ರೀಡಾಕೂಟದಲ್ಲಿ ಸುಮಾರು 20 ದೇಶಗಳು ಭಾಗವಹಿಸಲಿವೆ ಎಂದು ತಿಳಿದು ಬಂದಿದೆ.  ಪಾಕಿಸ್ತಾನ ತಂಡವು ಆಗಮಿಸಬಹುದು ಎಂದು...
- Advertisment -
Google search engine

Most Read