Tuesday, August 26, 2025
Google search engine
HomeUncategorizedಶಂಖ ಯೋಗದ ನಾಗರ ಅಮವಾಸ್ಯೆ ಫಲಗಳು ಏನು ಗೊತ್ತಾ?

ಶಂಖ ಯೋಗದ ನಾಗರ ಅಮವಾಸ್ಯೆ ಫಲಗಳು ಏನು ಗೊತ್ತಾ?

ಆಶ್ಲೇಷ ನಕ್ಷತ್ರದಲ್ಲಿ ಶಂಖಯೋಗದಲ್ಲಿ ನಡೆಯಲಿರುವ ನಾಗರ ಅಮವಾಸ್ಯೆ ಹಲವು ಶುಭ ಯೋಗಗಳನ್ನು ತರಲಿದೆ. ವಿಶೇಷವಾಗಿ ಈ ದಿನದಲ್ಲಿ ಪತ್ನಿಯರು ತಮ್ಮ ಪತಿಯ ಧೀರ್ಘಾಯುಷ್ಯಕ್ಕಾಗಿ ಭೀಮಾಶಂಕರನನ್ನು ಪೂಜಿಸಿ. ಪತಿಗೆ 27 ತುಪ್ಪದ ದೀಪಾರತಿಗಳನ್ನು ಮಾಡುವುದರಿಂದ ಪತಿ ಧೀರ್ಘಾಯುಷ್ಯವನ್ನು ಪಡೆಯುತ್ತಾರೆ.

ಆಗಸ್ಟ್​ 16 ರಂದು ವಿಶೇಷವಾಗಿ ನಾಗಾರಾಧನೆಯನ್ನು ಪ್ರತಿಯೊಬ್ಬರು ಮಾಡಿ ಇದರಿಮದ ಅನೇಕ ಶುಭಫಲಗಳು ಉಂಟಾಗಲಿದೆ.

ಸಿನಿಮಾ ನಟರುಗಳಿಗೆ, ಅನೇಕ ಗಣ್ಯ ವ್ಯಕ್ತಿಗಳಲ್ಲಿ ಹೃದಯ ಸಂಬಂಧಿತ ಖಾಯಿಲೆಗಳು ಉಂಟಾಗಬಹುದು.

ಈ ಅಮವಾಸ್ಯೆಯಂದು ವಿಶೇಷವಾಗಿ ಯಾರಿಗೆ ವಿವಾಹಭಾಗ್ಯ ಆಗಿಲ್ಲವೋ ಅಂತವರು ವಿಶೇಷವಾಗಿ ಮೃತ್ತಿಕೆಯಿಂದ ನಾಗನನ್ನು ಮಾಡಿ ಆರಾಧಿಸಿ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments