ಆನೇಕಲ್ : ಪೈ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವತಿಯಿಂದ ಬೆಂಗಳೂರಿನ ಕೂಡ್ಲು ಗೇಟ್ ನಲ್ಲಿರುವ ಪೈ ಸೆಂಟ್ರಲ್ ವೇರ್ ಹೌಸ್‌ನಲ್ಲಿ ಗ್ರಾಹಕರಿಗೆ ಮೂರನೇ ಆವೃತ್ತಿಯ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಪೈ ಶೋ ರೂಮ್ ಗಳಲ್ಲಿ ಶಾಪಿಂಗ್ ಮಾಡಿದ ಗ್ರಾಹಕರಿಗಾಗಿ ಪಾರದರ್ಶಕ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೂಪನ್ ಹೊಂದಿರುವ ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
16 ಕೋಟಿ ಪೈ ಲಾಯಲ್ಟಿ
ಪೈ ಶೋರೂಮ್ ಗಳಲ್ಲಿ ವಿವಿಧ ರೀತಿಯ ವಸ್ತುಗಳನ್ನು ಖರೀದಿ ಮಾಡಿದ್ದ ಗ್ರಾಹಕರಿಗೆ ಕೂಪನ್ ಗಳನ್ನು ನೀಡಲಾಗಿತ್ತು. ಅಂತಹ ಗ್ರಾಹಕರಿಗೆ ಲಕ್ಕಿ ಡ್ರಾ ಹಮ್ಮಿಕೊಂಡಿದ್ದು, ಲಕ್ಕಿ ಡ್ರಾನಲ್ಲಿ ಅರವತ್ತು ಗ್ರಾಹಕರಿಗೆ 50 ಸಾವಿರ ಬಹುಮಾನ ಹಾಗೂ ಹದಿನಾರು ಕೋಟಿಯಷ್ಟು ಪೈ ಲಾಯಲ್ಟಿ ಪಾಯಿಂಟ್ಸ್ ನೀಡಲಾಗಿದೆ.
ಇದನ್ನೂ ಓದಿ : ಪವರ್ ಟಿವಿ ಪ್ರಾಯೋಜಕತ್ವದಲ್ಲಿ ‘ಫರ್ನಿಚರ್ ಎಕ್ಸ್ ಪೋ’
ವಿಜೇತರಿಗೆ ಲಕ್ಕಿ ಕೂಪನ್
ಪೈ ಇಂಟರ್‌ನ್ಯಾಶನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ ಮಾತನಾಡಿ, ಗ್ರಾಹಕರು ತಮ್ಮ ಹತ್ತಿರದ ಪೈ ಶೋರೂಮ್‌ನಲ್ಲಿ ಲಕ್ಕಿ ಡ್ರಾ ಫಲಿತಾಂಶಗಳನ್ನು ಪರಿಶೀಲಿಸಬಹುದು ಅಥವಾ ಪೈ ಇಂಟರ್‌ನ್ಯಾಶನಲ್‌ನ ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸಬಹುದಾಗಿದೆ ಎಂದು ಹೇಳಿದರು.
ಇನ್ನೂ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ವಿಜೇತರಿಗೆ ಲಕ್ಕಿ ಕೂಪನ್ ನಡೆಸಿದ್ದು, ಲಕ್ಕಿ ಕೂಪನ್ ಡ್ರಾವನ್ನು ಪಾರದರ್ಶಕತೆಯಿಂದ ನಡೆಸಿ ಗ್ರಾಹಕರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.



Entdecken Sie die besten Weinverkostungen in Wien auf weinverkostung wien hofburg.
Die osterreichische Hauptstadt bietet eine einzigartige Mischung aus Tradition und Moderne.
Die Weinverkostungen in Wien sind perfekt fur Kenner und Neulinge. Zusatzlich gibt es oft kulinarische Begleitungen, die den Genuss erhohen.
#### **2. Die besten Orte fur Weinverkostungen**
In Wien gibt es zahlreiche Lokale und Weinguter, die Verkostungen anbieten. Das Weinmuseum im Stadtzentrum ist ein idealer Ausgangspunkt fur Weinliebhaber.
Einige Winzer veranstalten Fuhrungen durch ihre Kellereien. Zusatzlich konnen Gaste direkt beim Erzeuger kosten.
#### **3. Wiener Weinsorten und ihre Besonderheiten**
Wiener Weine sind vor allem fur ihre Vielfalt bekannt. Der beliebte Gemischte Satz ist eine lokale Spezialitat, die aus mehreren Traubensorten besteht.
Die Bodenbeschaffenheit und das Klima pragen den Geschmack. Dank nachhaltiger Anbaumethoden ist die Qualitat stets hoch.
#### **4. Tipps fur eine gelungene Weinverkostung**
Eine gute Vorbereitung macht die Verkostung noch angenehmer. Es empfiehlt sich, langsam zu trinken, um die Nuancen zu schmecken.
Gruppenverkostungen bringen zusatzlichen Spa?. Ein Weinjournal kann helfen, personliche Favoriten festzuhalten.
—
### **Spin-Template fur den Artikel**
#### **1. Einfuhrung in die Weinverkostung in Wien**
Wien ist nicht nur fur seine historischen Sehenswurdigkeiten bekannt, sondern auch fur seine lebendige Weinkultur.
#### **2. Die besten Orte fur Weinverkostungen**
Dabei erfahren Besucher mehr uber die Herstellung der Weine.
#### **3. Wiener Weinsorten und ihre Besonderheiten**
Auch der fruchtige Grune Veltliner zahlt zu den bekanntesten Wei?weinen der Region.
#### **4. Tipps fur eine gelungene Weinverkostung**
Gemeinsames Diskutieren uber die Aromen fordert den Austausch.