Saturday, September 13, 2025
HomeUncategorizedನಾಳೆ ಪ್ರಧಾನ ಮಂತ್ರಿ ಬೆಂಗಳೂರಿಗೆ ಆಗಮನ : ಸಂಚಾರದಲ್ಲಿ ವ್ಯತ್ಯಯ

ನಾಳೆ ಪ್ರಧಾನ ಮಂತ್ರಿ ಬೆಂಗಳೂರಿಗೆ ಆಗಮನ : ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು : ನಾಳೆ ಪ್ರಧಾನ ಮಂತ್ರಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬೆಳಿಗ್ಗೆ 08.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಶ್ರೀ ಕಂಪೇಗೌಡ ಪ್ರತಿಮೆಯ ಅನಾವರಣದ ಆಯೋಜಿತ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬೆಳಿಗ್ಗೆ 08.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕೆಳಕಂಡ ಮಾರ್ಗಗಳಲ್ಲಿ ಒಡಾಟ ನಿಷೇದ
ಪೊಲೀಸ್ ತಿಮ್ಮಯ್ಯ ಜಂಕ್ಷನ್
ರಾಜಭವನ ರಸ್ತೆ
ಬಸವೇಶ್ವರ ಸರ್ಕಲ್‌
ಪ್ಯಾಲೇಸ್ ರಸ್ತೆ
ರೇಸ್‌ ಕೋರ್ಸ್ ರಸ್ತೆ
ಸ್ಯಾಂಕಿ ರಸ್ತೆ
ಕ್ಲೀನ್ಸ್ ರಸ್ತೆ
ಬಳ್ಳಾರಿ ರಸ್ತೆ
ಏರ್‌ಮೋರ್ಜ್ ಎಲಿವೇಟೆಡ್ ಕಾರಿಡಾರ್ ರಸ್ತೆ, ಶೇಷಾದ್ರಿ ರಸ್ತೆ, ಮಹಾರಾಣಿ ಬ್ರಿಡ್ಜ್ ನಿಂದ – ರೈಲ್ವೆ ಸ್ಟೇಷನ್ ಪ್ರವೇಶ ದ್ವಾರದವರೆಗೆ, ಕೆ.ಜಿ ರಸ್ತೆ, ಶಾಂತಲಾ ಜಂಕ್ಷನ್ ನಿಂದ ಮೈಸೂರು ಬ್ಯಾಂಕ್‌ ಸರ್ಕಲ್ ವರೆಗೆ, ವಾಟಾಳ್‌ ನಾಗರಾಜ್ ರಸ್ತೆ, ಕೋಡೆ ಅಂಡರ್ ಪಾಸ್​​ನಿಂದ ಪಿ.ಎಫ್ ವರೆಗೆ ಇಂಟರ್‌ನ್ಯಾಷನಲ್ ಏ‌ಪೋರ್ಟ್‌ನ ಸುತ್ತ ಮತ್ತಲಿನ ರಸ್ತೆಗಳು ಬಂದ್​ ಆಗಲಿದೆ.

RELATED ARTICLES
- Advertisment -
Google search engine

Most Popular

Recent Comments