2023ರ ಚುನಾವಣೆಗೆ ಕೇಸರಿ ಪಡೆ ಭರ್ಜರಿ ಸಿದ್ಧತೆ

ಬೆಂಗಳೂರು : ನಾಳೆ ಬಿಎಸ್‌ವೈ, ಸಿಎಂ ಬೊಮ್ಮಾಯಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಜನಸಂಕಲ್ಪ ಯಾತ್ರೆಗೆ ರಾಯಚೂರಿನಲ್ಲಿ ಚಾಲನೆ ನೀಡಲಿದ್ದಾರೆ.

ಇತ್ತ ಬೊಮ್ಮಾಯಿ ರಾಯಚೂರು ಪ್ರವಾಸಕ್ಕ ಸಿದ್ದು ಸೆಡ್ಡು ಹೊಡಿದಿದ್ದು, ಇಂದೇ ರಾಯಚೂರಿಗೆ ಪ್ರತಿಪಕ್ಷ ನಾಯಕನ ಭೇಟಿಯಅಗಲಿದ್ದಾರೆ. ನಾಳೆ ರಾಯಚೂರಿಗೆ ಬರಲಿರುವ ಸಿಎಂ ಬೊಮ್ಮಾಯಿ ಸಿಎಂ ಕಾರ್ಯಕ್ರಮಕ್ಕೂ ಮೊದಲೇ ಸಿದ್ದರಾಮಯ್ಯ ಎಂಟ್ರಿಯಾಗಲಿದ್ದಾರೆ.

ಇಂದು ರಾಯಚೂರು ಕಾರ್ಯಕ್ರಮದಲ್ಲಿ ಸಿದ್ದು ಭಾಗಿಯಾಗಲಿದ್ದು, SC/ST ಮೀಸಲಾತಿ ಹೆಚ್ಚಳ ಮಾಡಿರುವ ಸರ್ಕಾರ ಕ್ರೆಡಿಟ್ ಪಡೆದುಕೊಳ್ಳಲು ಮುಂದಾಗಿರುವ ಬೊಮ್ಮಾಯಿ. ಹಾಗಾಗಿ ಕಾರ್ಯಕ್ರಮ ಆಯೋಜಿಸಿರುವ ಸಿಎಂ ಬೊಮ್ಮಾಯಿ. ಮೀಸಲಾತಿ ಹೆಚ್ಚಳಕ್ಕೆ ನಾವೇ ಒತ್ತಡ ತಂದಿದ್ದು ಎಂಬ ಸಂದೇಶವನ್ನು, ರಾಯಚೂರು ಜನರಿಗೆ ಸಂದೇಶವನ್ನು ಸಿದ್ದರಾಮಯ್ಯ ರವಾನಿಸಲಿದ್ದಾರೆ.

RELATED ARTICLES

Related Articles

TRENDING ARTICLES