Thursday, September 4, 2025
HomeUncategorizedಲಾಲ್​ ಬಾಗ್​ನಲ್ಲಿ ಮತ್ತೆ ಫ್ಲವರ್​ ಶೋ ಪ್ರದರ್ಶನ

ಲಾಲ್​ ಬಾಗ್​ನಲ್ಲಿ ಮತ್ತೆ ಫ್ಲವರ್​ ಶೋ ಪ್ರದರ್ಶನ

ಬೆಂಗಳೂರು : ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಲಾಲ್ ಬಾಗ್ ನ ಫ್ಲವರ್ ಶೋ ಸ್ಥಗಿತಗೊಂಡಿದ್ದು, ಈ ವರ್ಷ ವಿವಿಧ ಬಗೆಯ ಹೂವುಗಳಿಂದ ಶೋ ಗೆ ತಯಾರಿ ನಡೆಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಲಾಲ್ ಬಾಗ್ ಫ್ಲವರ್ ಶೋ ಈ ವರ್ಷ ವಿವಿಧ ಬಗೆಯ ಹೂವುಗಳಿಂದ ಶೋ ಗೆ ತಯಾರಿ ನಡೆಸಲಾಗಿದೆ. ಈ ವರ್ಷ ಫ್ಲವರ್ ಶೋ ನ ನಟ ಪುನೀತ್ ನಗು ಮೊಗ ಹೂವುಗಳಲ್ಲಿ ಅರಳಲಿದೆ.

ಇನ್ನು, ಪ್ಲವರ್ ಶೋ ಜೊತೆಗೆ ಹೂವುಗಳಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಣ್ತುಂಬಿಕೊಳ್ಳುವ ಅವಕಾಶವಿದ್ದು, ಲಾಲ್ ಬಾಗ್ ನಲ್ಲಿ ಶಕ್ತಿಧಾಮದ ಮಕ್ಕಳು ಶೋ ತಯಾರಿ ವೀಕ್ಷಿಸಲು ಬಂದಿದ್ದಾರೆ. ಶಕ್ತಿಧಾಮದ 200ಕ್ಕೂ ಹೆಚ್ಚು ಮಕ್ಕಳು ಡಾ ರಾಜ್ ಮತ್ತು ಪುನೀತ್ ರಾಜ್‌ಕುಮಾರ್ ಪುಷ್ಪ ಪ್ರದರ್ಶನದ ಸಿದ್ಧತೆ ನಡೆಸಿದ್ದಾರೆ. ಶಕ್ತಧಾಮದ ಮಕ್ಕಳ ಜತೆಗೆ ಶಿವರಾಜಕುಮಾರ್ ಮತ್ತು ರಾಜ್ ಕುಟುಂಬಸ್ಥರು ಪುಷ್ಪ ಪ್ರದರ್ಶನದ ತಯಾರಿ ವೀಕ್ಷಣೆ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments