Sunday, August 31, 2025
HomeUncategorizedಅಮಿತ್ ಶಾ ರಿಂದ ರಾಜ್ಯ ನಾಯಕರಿಗೆ ಕ್ಲಾಸ್

ಅಮಿತ್ ಶಾ ರಿಂದ ರಾಜ್ಯ ನಾಯಕರಿಗೆ ಕ್ಲಾಸ್

ಬೆಂಗಳೂರು: ಮೊದಲು ನಾಯಕತ್ವದ ಗುಣ ಬೆಳೆಸಿಕೊಳ್ಳಿ ನಂತರ ಲೀಡರ್ ಶಿಪ್ ಇಮೇಜ್ ಬಿಲ್ಡ್ ಮಾಡಿಕೊಳ್ಳುವಂತೆ ಅಮಿತ್ ಶಾ ರಾಜ್ಯ ನಾಯಕರಿಗೆ ಸಲಹೆಯನ್ನು ನೀಡಿದ್ದಾರೆ.

ಲೀಡರ್ ಶಿಪ್ ಇದ್ರೆ ಪಕ್ಷದ ಇಮೇಜ್ ಹೆಚ್ಚುತ್ತೆ. ತಳ್ಳಮಟ್ಟದಿಂದ ಸಂಘಟನೆಗೆ ಮಹತ್ವ ಕೊಡಿ ಎಂದು ಉಪದೇಶ ಮಾಡಿದ್ದು, ಸ್ಥಳೀಯ ಸಂಸ್ಥೆ ಚುನಾವಣಾ ನಡೆಸುವ ಬಗ್ಗೆ ಸರ್ವ ಪಕ್ಷ ಸಭೆ ನಡೆಸಿದ ಬಗ್ಗೆ ಅಮಿತ್ ಶಾಗೆ ಸಿ‌ಎಂ‌ ಬೊಮ್ಮಯಿಂದ ವರದಿ ಸೂಚಿಸಿದ್ದಾರೆ.

ಈ ಬಗ್ಗೆ ಒಪ್ಪಿಸಿದ ಬಗ್ಗೆ ಅಮಿತ್ ಶಾ ಗಮನಕ್ಕೆ ತಂದ ಸದಸ್ಯರು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಆಗಬಾರದು ಮುಂದೆ ಸರ್ವಾನುಮತದಿಂದ ಹೇಳಿದ ಕೋರ್ ಕಮಿಟಿ ಸದಸ್ಯರು. ಸರ್ವ ಪಕ್ಷ ಸಭೆಯಲ್ಲಿ ವಿಪಕ್ಷಗಳ ಅಭಿಪ್ರಾಯ ಏ‌ನಿತ್ತು ಎಂದು ಕೂಡ ತಿಳಿಸಲಾಯಿತು. ಮೀಸಲಾತಿ ನೀಡಿದ ಬಳಿಕ ಚುನಾವಣೆ ಮಾಡುವ ಬಗ್ಗೆ ಅಮಿತ್ ಶಾ ಗಮನಕ್ಕೆ ತಂದ ಸದಸ್ಯರು, ಹಳೆ ಮೈಸೂರು ಭಾಗದಲ್ಲಿ ಬೇರೆ ಪಕ್ಷದ ಕೆಲವು ಲೀಡರ್ ಬಿಜೆಪಿ ಸೇರಲು ಸಿದ್ಧರಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಆ ಭಾಗದಲ್ಲಿ ಪಕ್ಷ ಇನ್ನಷ್ಟು ಬಲ ಮಾಡಿ ಎಂದು ಅಮಿತ್ ಶಾ ಸಲಹೆಯನ್ನು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments