Tuesday, September 2, 2025
HomeUncategorizedಬಿಜೆಪಿ ಕಳ್ಳರ ಮಾತು ನಂಬಿ ನೀವು ಹಾಳಾಗಬೇಡಿ : ಮಾಜಿ‌ ಸಚಿವ ತಂಗಡಗಿ

ಬಿಜೆಪಿ ಕಳ್ಳರ ಮಾತು ನಂಬಿ ನೀವು ಹಾಳಾಗಬೇಡಿ : ಮಾಜಿ‌ ಸಚಿವ ತಂಗಡಗಿ

ಕೊಪ್ಪಳ: ಬಿಜೆಪಿ ಕಳ್ಳರ ಮಾತು ನಂಬಿ ನೀವು ಹಾಳಾಗಬೇಡಿ ಕೊಪ್ಪಳದಲ್ಲಿ ಬಿಜೆಪಿ ನಾಯಕರು ವಿರುದ್ಧ ಮಾಜಿ‌ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನೆಡಸಿದರು.

ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಶಿವರಾಜ್ ತಂಗಡಗಿ ಕಿವಿ ಮಾತು ಒಂದನ್ನು ಹೇಳಿದ್ದಾರೆ.ಶಾಲೆ ಅನ್ನೋದು ಸರಸ್ವತಿ ವಿದ್ಯಾಪೀಠ ಇದ್ದಂತೆ ಬಿಜೆಪಿ ಕಳ್ಳರ ಮಾತು ಕೇಳಿ ನಿಮ್ಮ ಜೀವನ ಹಾಳ ಮಾಡಕೊಳ್ಳಬೇಡಿ.ಕೇಸರಿ ಶಾಲಾ ಹಾಕಿಕೊಂಡು ಹೋಗೋದು ಕೀಳು ಮಟ್ಟದ ಶಿಕ್ಷಣ..ಶಿಕ್ಷಣ ಅನ್ನೋದು ಕೀಳು ಮಟ್ಟಕ್ಕೆ ಇಳಿದಿದೆ ಎಂದು ತಂಗಡಗಿ ಅಸಮಾಧಾನ ವ್ಯಕ್ತಪಡಿಸಿದರು.

ಹಿಜಾಬ್ ಅನ್ನೋದು ಬಹಳ ಹಿಂದಿನಿಂದ ಇದೆ ವಿರೋಧ ಪಕ್ಷದವರ ಕೈವಾಡ ಅಂತಾರೆ‌ ಇವರು ಆಡಳಿತ ಮಾಡ್ತಾರೋ ದನ ಕಾಯ್ತಾರೋ ತಪ್ಪು ಮಾಡಿದವರನ್ನು ಒದ್ದು ಒಳಗೆ ಹಾಕೋದು ಬಿಟ್ಟು ದನಕಾಯ್ತಿದ್ದಾರಾ ಇವರು ಎಂದು ತಂಗಡಗಿ ವಾಗ್ದಾಳಿ ನೆಡಸಿದರು.

ಬಟ್ಟೆ ಹಾಕೋಳದು ಅವರ ಸ್ವಾತಂತ್ರ್ಯ ಅದನ್ನು ನೀವು ಕೇಳೋಕು ಯಾರು..?ಪ್ರಚೋದನೆ ಬಗ್ಗೆ ರೇಣುಕಾಚಾರ್ಯ ಅವರನ್ನ ಕೇಳಿ ಅವರಿಗೆ ಬಹಳ ಚೆನ್ನಾಗಿ ಗೊತ್ತಿದೆ.ರಘುಪತಿ ಭಟ್ ಮಗ ಕೇಸರಿ ಶಾಲಾ ಹಾಕ್ತಾನಾ ಹಾಗಾದ್ರೆ ಮಂದಿ ಮಕ್ಕಳನ್ನ ಕೊಲ್ಲೋದು ಬಿಜೆಪಿ ಕೆಲಸ ಇದಕ್ಕೆ ನನ್ನ ದಿಕ್ಕಾರ ಇದೆ ಎಂದು ಕೊಪ್ಪಳದಲ್ಲಿ ಶಿವರಾಜ್ ತಂಗಡಗಿ ಗುಡುಗಿದರು.

RELATED ARTICLES
- Advertisment -
Google search engine

Most Popular

Recent Comments