ಬೆಂಗಳೂರು: ಹೊಸ ವರ್ಷದ ಸಂಭ್ರಮಕ್ಕೆ ಸರ್ಕಾರ ಬ್ರೇಕ್. ಕಿಲ್ಲರ್ ಕೊರೋನಾದಿಂದ ಜನರು ತತ್ತರಿಸಿ ಹೋಗಿದ್ದಾರೆ. ಬಾರ್ ಮತ್ತು ಪಬ್ ರೆಸ್ಟೋರೆಂಟ್ ಗಳಲ್ಲಿ ಕೋವಿಡ್ ರೂಲ್ಸ್ ಕಡ್ಡಾಯವಾಗಿ ಪಾಲಿಸಬೇಕು. ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಸೆಲೆಬ್ರೇಷನ್ಗೆ ಬ್ರೆಕ್ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.
ನ್ಯೂ ಇಯರ್ ಗೆ ಯಾವ ರಸ್ತೆಯಲ್ಲೂ ಸೆಲೆಬ್ರೆಷನ್ ಇಲ್ಲ: ಕಮಲ್ ಪಂಥ್
RELATED ARTICLES