Tuesday, September 16, 2025
HomeUncategorizedಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿ.ಎಂ ಯಡಿಯೂರಪ್ಪ

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿ.ಎಂ ಯಡಿಯೂರಪ್ಪ

ವಿಜಯಪುರ : ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಇಂದು ಸಿ.ಎಂ ಯಡಿಯೂರಪ್ಪ ‌ಬಾಗಿನ ಅರ್ಪಿಸಿದರು. ಇನ್ನೂ ಸಿ.ಎಂ ಬರುವ ಮುನ್ನ ವೈಮಾನಿಕ ಸಮಿಕ್ಷೆ ಮಾತ್ರ ನಡೆಸಿ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ಸಭೆ ಕರೆದು ಪ್ರವಾಹದ ಹಾನಿ ಕುರಿತು ಪರಿಶೀಲನೆ ನಡೆಸುತ್ತಾರೆ ಎನ್ನಲಾಗಿತ್ತು. ಇನ್ನೂ ಸಿ.ಎಂ, ಟಿ ಪಿ ಯಲ್ಲಿ ಸಹಿತ ಬಾಗಿನ ಅರ್ಪಣೆ ಕುರಿತು ಮಾಹಿತಿ ಇರಲಿಲ್ಲ, ಆದರೆ ಹೆಲಿಪ್ಯಾಡ್ ಮೂಲಕ ಆಗಮಿಸಿದ ಸಿ.ಎಂ ನೇರವಾಗಿ ಜಲಾಶಯಕ್ಕೆ ತೆರಳಿ ಬಾಗಿನ‌ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಡಿ.ಸಿ.ಎಂ ಗೋವಿಂದ್ ಕಾರಜೋಳ, ಸಚಿವರಾದ ಆರ್ ಅಶೋಕ್, ಬಸವರಾಜ್ ಬೊಮ್ಮಾಯಿ, ಸೇರಿದಂತೆ ವಿಜಯಪುರ ಬಾಗಲಕೋಟೆ ಜನ ಪ್ರತಿನಿಧಿಗಳು ಸಹಿತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments