ಹೊಸಪೇಟೆ : ನಗರದ ಅಶ್ವಥ್ ನಾರಾಯಣ ಕಟ್ಟೆಯಲ್ಲಿ 50 ಅಡಿ ಎತ್ತರದ ಆಂಜನೇಯ ಮೂರ್ತಿ ನಿರ್ಮಾಣ ಕಾರ್ಯ ನಡೆದಿತ್ತು. 50 ಅಡಿ ಎತ್ತರದ ಬೃಹತ್ ಆಂಜನೇಯನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ನಿರ್ಮಾಣ ಕಾರ್ಯ ಸಂಪೂರ್ಣ ಮುಗಿದಿದ್ದು, ಇದೀಗ ಭಕ್ತರ ದರ್ಶನಕ್ಕೆ ಬೃಹದಾಕಾರದ ಹನುಮ ಲಭ್ಯವಾಗಿದೆ. ಭಕ್ತರ ಜಯಘೋಷಗಳ ನಡುವೆ ಪೂಜೆ ಪುನಸ್ಕಾರಗಳು ನಡೆದು ಮೂರ್ತಿಗೆ ಪ್ರಾಣ ಪ್ರೋಕ್ಷಣೆ ಮಂತ್ರ ಪಠಿಸಲಾಯಿತು.
ತಲೆಯೆತ್ತಿ ನಿಂತ 50 ಅಡಿ ಎತ್ತರದ ಹನುಮಾನ್ ಮೂರ್ತಿ..!
RELATED ARTICLES