Monday, September 15, 2025
HomeUncategorizedಡಿಕೆಶಿ ಗೆ ಕರೆ ಮಾಡಿ ವಿಶ್ ಮಾಡಿದ ರಾಹುಲ್ ಗಾಂಧಿ..!

ಡಿಕೆಶಿ ಗೆ ಕರೆ ಮಾಡಿ ವಿಶ್ ಮಾಡಿದ ರಾಹುಲ್ ಗಾಂಧಿ..!

ಬೆಂಗಳೂರು : ಇಂದು ಕೆಪಿಸಿಸಿ ಅಧ್ಯಕ್ಷಾರಾಗಿ ಡಿ.ಕೆ ಶಿವಕುಮಾರ್ ಅಧಿಕಾರಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕರೆ ಮಾಡಿ,  ಡಿ. ಕೆ ಶಿವಕುಮಾರ್ ಅವರಿಗೆ ಶುಭಾಷಯ ಕೋರಿದರು.

ದಿನೇಶ್ ಗುಂಡುರಾವ್ ಭಾಷಣದ ವೇಳೆ ಕರೆ ಮಾಡಿದ ರಾಹುಲ್ ಗಾಂಧಿ ‘’ನಿಮಗೆ ಕೊಟ್ಟಿರುವ ಜವಬ್ದಾರಿನ್ನ ನೀವು ನಿಷ್ಠೆಯಿಂದ ಮಾಡುತ್ತೀರ ಎಂದು ನಂಬಿದ್ದೇವೆ . ಕಷ್ಟದಲ್ಲಿರುವ ಜನರಿಗೆ ಈ ಸಂದರ್ಭದಲ್ಲಿ ನಾವುಗಳು ನೆರವಾಗೋಣ ನಿಮ್ಮಿಂದ ಉತ್ತಮ ಕೆಲಸದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.  

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments