Saturday, September 13, 2025
HomeUncategorizedಶಿವಳ್ಳಿ ನೆನೆದು ಕಣ್ಣೀರಿಟ್ಟ ಡಿ. ಕೆ. ಶಿವಕುಮಾರ್​..!

ಶಿವಳ್ಳಿ ನೆನೆದು ಕಣ್ಣೀರಿಟ್ಟ ಡಿ. ಕೆ. ಶಿವಕುಮಾರ್​..!

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆ ಪ್ರಚಾರದ ಸಂದರ್ಭ ಸಚಿವ ಡಿ. ಕೆ. ಶಿವಕುಮಾರ್ ಅವರು ದಿ. ಸಿ.ಎಸ್​.ಶಿವಳ್ಳಿ ಅವರನ್ನು ನೆನೆದು ಭಾವುಕರಾಗಿದ್ದಾರೆ.

ಪ್ರಚಾರದ ಸಂದರ್ಭ ಮಾತನಾಡಿದ ಅವರು, “ಶಿವಳ್ಳಿ ನನಗೆ ಸ್ನೇಹಿತರಾಗಿದ್ರು. ಅವರು ಜಾತಿ- ಧರ್ಮ, ಬೇಧ-ಭಾವ ಮಾಡಿಲ್ಲ. ನಿಮಗೆ ಯಾವತ್ತೂ ಕಿರುಕುಳ ನೀಡಿದ್ದಾರಾ ಎಂದು ನೆರೆದಿದ್ದವರಲ್ಲಿ ಪ್ರಶ್ನಿಸಿದ್ದಾರೆ. ಶಿವಳ್ಳಿ ಅವರನ್ನು ಕಳೆದುಕೊಂಡು ನನಗೆ ನೋವಾಗಿದೆ ಎಂದ ಡಿಕೆಶಿ ಕುಂದಗೋಳದಲ್ಲಿ ಬಹಿರಂಗ ಸಮಾವೇಶದಲ್ಲಿ ಕಣ್ಣೀರಿಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments