ಬೆಂಗಳೂರು : ಬಿಜೆಪಿ ನಾಯಕರು ಹನಿಮೂನ್ಗೆ ಹೋಗ್ಬಾರ್ದಂತೆ..! ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ನೀಡಿರೋ ಸೂಚನೆ..!
ಬಿಜೆಪಿ ನಾಯಕರು ಫಾರಿನ್ ಟ್ರಿಪ್, ಹನಿಮೂನ್ಗೆ ಹೋಗಬಾರದು. ಮೇ.23ರ ನಂತರ ಎಲ್ಲಿ ಬೇಕಾದ್ರು ಹೋಗಿ ಅಂತ ಯಡಿಯೂರಪ್ಪ ತಮಾಷೆಯಾಗಿ ಸೂಚನೆ ನೀಡಿದ್ದಾರೆ. ಉಪಚುನಾವಣೆವರೆಗೆ ಯಾರಿಗೂ ವಿಶ್ರಾಂತಿ ಇಲ್ಲ. ಅಭ್ಯರ್ಥಿಗಳನ್ನು ಗೆಲ್ಲಿಸಿ ಅಂತ ಬಿಎಸ್ವೈ ಮನವಿ ಮಾಡಿದ್ದಾರೆ.
ಬಿಜೆಪಿ ನಾಯಕರು ಹನಿಮೂನ್ಗೆ ಹೋಗ್ಬಾರ್ದಂತೆ..!
RELATED ARTICLES