ಆರ್ಡರ್​ ಲೇಟಾಯ್ತು ಅಂತ ಜೊಮ್ಯಾಟೋ ಸಿಬ್ಬಂದಿಯಿಂದ ಹಲ್ಲೆ!

0
283

ಬೆಂಗಳೂರು : ಆರ್ಡರ್ ಲೇಟಾಯ್ತು ಅಂತ ಹೋಟೆಲ್ ಸಿಬ್ಬಂದಿ ಮೇಲೆ ಜೊಮ್ಯಾಟೋ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬೆಂಗಳೂರಿನ ತ್ರಿಪ್ಸಿ ರೆಸ್ಟೋರೆಂಟ್​ನಲ್ಲಿ ಆರ್ಡರ್ ಕೊಟ್ಟು ಅರ್ಧ ಗಂಟೆಯಾದ್ರೂ ಪಾರ್ಸಲ್​ ನೀಡಿಲ್ಲ ಎಂದು 20ಕ್ಕೂ ಹೆಚ್ಚು ಮಂದಿ ಜ್ಯೊಮ್ಯಾಟೋ ಸಿಬ್ಬಂದಿ ಹೋಟೆಲ್​ನ ಕಿರಣ್, ರಾಜಶೇಖರ್ ಎಂಬುವವರಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಜೊಮ್ಯಾಟೋ ಸಿಬ್ಬಂದಿಗೆ ಕಿಚನ್​ ಪ್ರವೇಶ ನಿರಾಕರಿಸಿದ್ದಕ್ಕೆ ಜಗಳ ನಡೆದಿದೆ ಎಂದು ತಿಳಿದುಬಂದಿದ್ದು, ಹೋಟೆಲ್​ನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಎರಡೂ ಕಡೆಯವರಿಂದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್ಡರ್​ ಲೇಟಾಯ್ತು ಅಂತ ಜೊಮ್ಯಾಟೋ ಸಿಬ್ಬಂದಿಯಿಂದ ಹಲ್ಲೆ!

ಆರ್ಡರ್​ ಲೇಟಾಯ್ತು ಅಂತ ಜೊಮ್ಯಾಟೋ ಸಿಬ್ಬಂದಿಯಿಂದ ಹಲ್ಲೆ!

Posted by Powertvnews on Thursday, November 7, 2019

LEAVE A REPLY

Please enter your comment!
Please enter your name here