ಕನ್ನಡ ಚಿತ್ರರಂಗ ಪ್ರವೇಶಿಸಿದ ಶಾಸಕ ಜಮೀರ್​ ಅಹ್ಮದ್​​ ಪುತ್ರ ಝೈದ್​ ಖಾನ್​​

0
767

ಬೆಂಗಳೂರು: ಕಾಂಗ್ರೆಸ್​​ ಶಾಸಕ ಜಮೀರ್​ ಅಹ್ಮದ್​​ ಪುತ್ರ ಝೈದ್​ ಖಾನ್​ ಸ್ಯಾಂಡಲ್​ವುಡ್​ಗೆ ಎಂಟ್ರಿಯಾಗ್ತಿದ್ದಾರೆ. ಸದ್ಯದಲ್ಲಿಯೇ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಒಂದು ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆ. ಸೆಪ್ಟೆಂಬರ್​​​​ ಆರಂಭದಲ್ಲಿಯೇ ಶೂಟಿಂಗ್​ ನಡೆಯಲಿದೆ.

    ಇನ್ನು ಚಿತ್ರಕ್ಕೆ ವೈ.ಬಿ.ರೆಡ್ಡಿಯವರು ಬಂಡವಾಳ ಹೂಡಲಿದ್ದು, ಬೆಲ್​​ ಬಾಟಂ ಚಿತ್ರದ ನಿರ್ದೇಶಕ ಜಯತೀರ್ಥ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಪಂಚತಂತ್ರ ಚಿತ್ರದ ನಾಯಕಿ ನಟಿ ಸೋನಾಲ್​​​​ ಮೊಂಟೇರಿಯೋ ಝೈದ್​ ಖಾನ್​​ಗೆ ಜತೆಯಾಗಲಿದ್ದಾರೆ.

LEAVE A REPLY

Please enter your comment!
Please enter your name here