Saturday, May 21, 2022
Powertv Logo
Homeವಿದೇಶಸಿಕ್ಸರ್​​ ಕಿಂಗ್​ ಯುವಿ ಗತವೈಭವ ನೆನೆದ ಐಸಿಸಿ!

ಸಿಕ್ಸರ್​​ ಕಿಂಗ್​ ಯುವಿ ಗತವೈಭವ ನೆನೆದ ಐಸಿಸಿ!

2007ರ ಟಿ20 ಹಾಗೂ 2011ರ ಒಡಿಐ ವರ್ಲ್ಡ್​​ಕಪ್ ಹೀರೋ, ಸಿಕ್ಸರ್ ಕಿಂಗ್ ಯುವರಾಜ್​ ಸಿಂಗ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯುವಿ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಟೀಮ್ ಇಂಡಿಯಾ ಮಾತ್ರವಲ್ಲದೆ ಇಡೀ ವರ್ಲ್ಡ್ ಕ್ರಿಕೆಟ್ ಕಂಡ ಅದ್ಭುತ ಮ್ಯಾಚ್​ ವಿನ್ನರ್​ಗೆ ಹಾಲಿ, ಮಾಜಿ, ಕ್ರಿಕೆಟಿಗರು, ಅಭಿಮಾನಿಗಳು ತುಂಬು ಹೃದಯದಿಂದ ವಿಶ್ ಮಾಡಿದ್ದಾರೆ.
ಐಸಿಸಿ ಯುವಿ ಆರು ಬಾಲ್​ ಗಳಲ್ಲಿ ಆರ್ ಸಿಕ್ಸರ್ ಬಾರಿಸಿದ ಕ್ಷಣದ ವಿಡಿಯೋ ತುಣಕನ್ನು ಟ್ವೀಟ್ ಮಾಡಿ ಯುವಿಗೆ ವಿಶ್ ಮಾಡಿದೆ. ಬಿಸಿಸಿಐ ಕೂಡ ಸ್ಟಾರ್ ಆಟಗಾರನಿಗೆ ಶುಭಹಾರೈಸಿದೆ.
ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಕನ್ನಡಿಗ ಮಯಾಂಕ್ ಅಗರ್ ವಾಲ್ ಮೊದಲಾದವರು ವಿಶ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments