Thursday, October 6, 2022
Powertv Logo
Homeಜಿಲ್ಲಾ ಸುದ್ದಿಹೊಸ ವರ್ಷದ ಮೊದಲ ದಿನವೇ 'ಯುವರತ್ನ' ಸರ್ಪ್ರೈಸ್ !

ಹೊಸ ವರ್ಷದ ಮೊದಲ ದಿನವೇ ‘ಯುವರತ್ನ’ ಸರ್ಪ್ರೈಸ್ !

2020ರ ವರ್ಷಾರಂಭದಲ್ಲೇ ‘ಯುವರತ್ನ’ ಪುನೀತ್​​​ ರಾಜ್​ಕುಮಾರ್ ಅಭಿಮಾನಿಗಳಿಗೆ ಸರ್​ಪ್ರೈಸ್ ಕೊಟ್ಟಿದ್ದಾರೆ. ಹೊಸ ಅವತಾರದಲ್ಲಿ ಯುವರತ್ನ ದರ್ಶನ ಕೊಟ್ಟಿದ್ದು, ಆ ಲುಕ್​​ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಅಸ್ಥಿಪಂಜರವನ್ನು ಹೊತ್ತು ಖಡಕ್ ಲುಕ್​ನಲ್ಲಿರುವ ಯುವರತ್ನನ ಪೋಸ್ಟರ್ ರಿಲೀಸ್ ಆಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.
ಸಂತೋಷ್ ಆನಂದರಾಮ್ ನಿರ್ದೇಶನದ ಈ ಸಿನಿಮಾ ಈಗಾಗಲೇ ಟೀಸರ್​​ನಿಂದ ಸಖತ್ ಸೌಂಡು ಮಾಡ್ತಿದೆ. ಸೋನುಗೌಡ, ಧನಂಜಯ್, ವಸಿಷ್ಠ ಸಿಂಹ ಮೊದಲಾದವರನ್ನೊಳಗೊಂಡ ದೊಡ್ಡ ತಾರಾಗಣ ಚಿತ್ರದಲ್ಲಿದೆ.

12 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments