Saturday, May 28, 2022
Powertv Logo
Homeರಾಜ್ಯನೂತನ 10 ಸಚಿವರಿಗೆ ಖಾತೆ ಹಂಚಿಕೆ - ಯಾರಿಗೆ ಯಾವ ಖಾತೆ?

ನೂತನ 10 ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

ಬೆಂಗಳೂರು: ಇತ್ತೀಚೆಗೆ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ 10 ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಯಾಗಿದೆ. ರಮೇಶ್ ಜಾರಕಿಹೊಳಿ ಹೊರತುಪಡಿಸಿ ಉಳಿದ ಯಾವ ಸಚಿವರಿಗೂ ಬಯಸಿದ ಖಾತೆ ಸಿಕ್ಕಿಲ್ಲ! ಡಿಸಿಎಂ ಅಶ್ವತ್ಥ್​ ನಾರಾಯಣ್ ಅವರ ಕೈಯಲ್ಲಿದ್ದ ವೈದ್ಯಕೀಯ ಶಿಕ್ಷಣ ಡಾ. ಕೆ ಸುಧಾಕರ್​ ಪಾಲಾಗಿದೆ. ಯಾರಿಗೆ ಯಾವ ಖಾತೆ ಅನ್ನೋದರ ಪಟ್ಟಿ ಇಲ್ಲಿದೆ. 

ಎಸ್.ಟಿ.ಸೋಮಶೇಖರ್​ – ಸಹಕಾರ

ಬಿ.ಸಿ.ಪಾಟೀಲ್ – ಅರಣ್ಯ

ರಮೇಶ್ ಜಾರಕಿಹೊಳಿ-ಜಲಸಂಪನ್ಮೂಲ,

ಶಿವರಾಂ ಹೆಬ್ಬಾರ್ – ಕಾರ್ಮಿಕ

ಡಾ. ಸುಧಾಕರ್ – ವೈದ್ಯಕೀಯ ಶಿಕ್ಷಣ

ಗೋಪಾಲಯ್ಯ – ಸಣ್ಣ ಕೈಗಾರಿಕೆ

ಭೈರತಿ ಬಸವರಾಜ್​ – ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ ಹೊರತುಪಡಿಸಿ)

ಆನಂದ್ ಸಿಂಗ್ – ಆಹಾರ & ನಾಗರಿಕ ಪೂರೈಕೆ

ನಾರಾಯಣಗೌಡ – ಪೌರಾಡಳಿತ & ತೋಟಗಾರಿಕೆ

ಶ್ರೀಮಂತ ಪಾಟೀಲ್-ಜವಳಿ

 

LEAVE A REPLY

Please enter your comment!
Please enter your name here

- Advertisment -

Most Popular

Recent Comments