ಗಡಿಬಿಡಿ ನಡುವೆಯೂ ಸಿಎಂ ಯಡಿಯೂರಪ್ಪ ಕಲಾಪ್ರೇಮ ಮೆರೆದಿದ್ದು ಹೀಗೆ!

0
206

ಬೆಂಗಳೂರು : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗಡಿಬಿಡಿ ನಡುವೆಯೂ, ಭಾಷಣಕ್ಕೆ ಟೈಮ್ ಇಲ್ದೇ ಇದ್ರೂ ಕಲಾಪ್ರೇಮ ಮೆರೆದಿದ್ದಾರೆ.
ನಗರದ ಟಾಟಾ ಇನ್ಸ್​ಟಿಟ್ಯೂಟ್ ಸಭಾಂಗಣದಲ್ಲಿ ವನ್ನಿಯಕುಲ ಕ್ಷತ್ರೀಯ ಸಂಘ ಹಮ್ಮಿಕೊಂಡಿದ್ದ ಸಮಾಜದ ವೆಬ್​ಸೈಟ್ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಕಲಾಪ್ರೇಮ ಮೆರೆದ್ರು. ಭಾಷಣಕ್ಕೆ ಟೈಮ್ ಇಲ್ಲದೇ ಇದ್ರೂ ಭರತನಾಟ್ಯ ಮಾಡಿಸುವಂತೆ ಹೇಳುವ ಮೂಲಕ ತನ್ನೊಳಗಿನ ಕಲಾಭಿಮಾನವನ್ನು ಹೊರಹಾಕಿದ್ರು. ಭರತನಾಟ್ಯ ವೀಕ್ಷಿಸಿದ ಮೇಲೆ ಅವಸರದಿಂದ ಭಾಷಣ ಮಾಡಿ ಕ್ಷಮೆ ಕೋರಿ ಅಲ್ಲಿಂದ ತೆರೆಳಿದ್ರು.

ಭಾಷಣಕ್ಕೆ ಸಮಯವಿಲ್ಲದಿದ್ದರೂ ಭರತನಾಟ್ಯ ಮಾಡಿಸಿ ಎಂದ ಯಡಿಯೂರಪ್ಪ! ಇದು ಸಿಎಂ ಕಲಾಭಿಮಾನ

ಭಾಷಣಕ್ಕೆ ಸಮಯವಿಲ್ಲದಿದ್ದರೂ ಭರತನಾಟ್ಯ ಮಾಡಿಸಿ ಎಂದ ಯಡಿಯೂರಪ್ಪ! ಇದು ಸಿಎಂ ಕಲಾಭಿಮಾನ

Posted by Powertvnews on Sunday, November 3, 2019

LEAVE A REPLY

Please enter your comment!
Please enter your name here