Thursday, October 6, 2022
Powertv Logo
Homeದೇಶವಿಶ್ವದಾದ್ಯಂತ 18,53,464 ಮಂದಿಗೆ ಕೊರೋನಾ ಪಾಸಿಟಿವ್ : ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 1,14,254 ಕ್ಕೆ ಏರಿಕೆ

ವಿಶ್ವದಾದ್ಯಂತ 18,53,464 ಮಂದಿಗೆ ಕೊರೋನಾ ಪಾಸಿಟಿವ್ : ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 1,14,254 ಕ್ಕೆ ಏರಿಕೆ

ನವದೆಹಲಿ: ಜಗತ್ತಿನಾದ್ಯಂತ ಕೋರೋನಾ ಅಟ್ಟಹಾಸ ಮೆರೆಯುತ್ತಿದೆ. ಒಂದೆಡೆ ಕ್ಷಣ ಕ್ಷಣಕ್ಕೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಈ ಮಹಾಮಾರಿಗೆ ಸಾವಿರಾರು ಜನರು ಬಲಿಯಾಗುತ್ತಿದ್ದಾರೆ. ವಿಶ್ವದಲ್ಲಿ ಈವರೆಗೆ ಒಟ್ಟು 18,53,464 ಮಂದಿಗೆ ಸೋಂಕು ತಗುಲಿದ್ದು, 1,14,254 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು 4,23,721 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ.

ಭಾರತದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈವರೆಗೆ ಒಟ್ಟು 9,152 ಕೊರೋನಾ ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ ವಿಶ್ವದಲ್ಲಿ ಎಲ್ಲೆಲ್ಲಿ ಎಷ್ಟು ಕೊರೋನಾ ಸೋಂಕಿತರು ಇದ್ದಾರೆ ಎಂಬುದನ್ನು ನೋಡೋದಾದರೆ…

ಅಮೆರಿಕಾ – 5,60,433

ಸ್ಪೇನ್  – 1, 66,831              

ಇಟಲಿ – 1,56,363

ಫ್ರಾನ್ಸ್​ – 1,32,591

ಜರ್ಮನಿ – 1,27,854

ಯುಕೆ – 84,279

ಚೀನಾ – 82,160

ಇರಾನ್ – 71,686

ಟರ್ಕಿ – 56,956      

ಬೆಲ್ಜಿಯಂ – 29,647

ನೆದರ್​ಲ್ಯಾಂಡ್​ – 25,587

21 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments