Monday, May 23, 2022
Powertv Logo
Homeದೇಶಏನಿದು ‘ನಾಕ್ ಎವರಿ ಡೋರ್’ ಅಭಿಯಾನ.?

ಏನಿದು ‘ನಾಕ್ ಎವರಿ ಡೋರ್’ ಅಭಿಯಾನ.?

(Knock every door’ campaign)ಭಾರತದ ಆರೋಗ್ಯ ಸಚಿವಾಲಯವು, ಕಡಿಮೆ ವ್ಯಾಕ್ಸಿನೇಷನ್ ದರವನ್ನು ಹೊಂದುವ ಮೂಲಕ ಕಳಪೆ ಪ್ರದರ್ಶನ ನೀಡಿರುವ ಜಿಲ್ಲೆಗಳಲ್ಲಿ ಕೋವಿಡ್ -19 ರ ಮನೆ-ಮನೆಗೆ ಹೋಗಿ ಲಸಿಕೆ ನೀಡಲು ಮುಂದಿನ ತಿಂಗಳಲ್ಲಿ ‘ಹರ್ ಘರ್ ದಸ್ತಕ್’ (ಪ್ರತಿ ಬಾಗಿಲು ಬಡಿಯಿರಿ) ಅಭಿಯಾನವನ್ನು ಪ್ರಾರಂಭಿಸಲು ಯೋಜಿಸುತ್ತಿದೆ.

ಜನರನ್ನು ಮಾರಣಾಂತಿಕ ವೈರಸ್‌ನಿಂದ ರಕ್ಷಿಸಲು ಸಂಪೂರ್ಣ ಲಸಿಕಾಕರಣಕ್ಕಾಗಿ ಪ್ರೇರೇಪಿಸುವುದು ಈ ಅಭಿಯಾನದ ಗುರಿಯಾಗಿದೆ.

16 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments