K-Pop ಸೂಪರ್‌ಸ್ಟಾರ್ 20 ದೇಶಗಳಲ್ಲಿ ಲೈವ್ ಕನ್ಸರ್ಟ್ ಘೋಷಣೆ
ಜಪಾನ್, ಕೊರಿಯಾ, UK, USA ಸೇರಿ 20+ ದೇಶಗಳಲ್ಲಿ ಶೋ
ಮುಂಬೈ ಮತ್ತು ಬೆಂಗಳೂರಿನಲ್ಲಿ ಶೋ ಎಂಬ ವದಂತಿ. ARMY ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ!