ಉಗ್ರರ ಹುಟ್ಟಡಗಿಸಿದ ಯೋಧರ ಬಗ್ಗೆ ಕ್ರಿಕೆಟ್ ಭಾಷೆಯಲ್ಲಿ ಸೆಹ್ವಾಗ್ ಹೇಳಿದ್ದೇನು?

0
227

ನವದೆಹಲಿ : ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳಾದ ಬಾಲ್​ಕೋಟ್​, ಮುಜಾಫರ್​ಬಾದ್​, ಚಾಕೋಟಿ ಮೇಲೆ ಉಗ್ರರು ನಡೆಸಿದ ದಾಳಿಗೆ ಟೀಮ್​ ಇಂಡಿಯಾದ ಮಾಜಿ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ ಕ್ರಿಕೆಟ್​ ಭಾಷೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೇನೆ ನಡೆಸಿದ ದಾಳಿ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, ‘ನಮ್ಮ ಹುಡುಗರು ನಿಜವಾಗಲೂ ಒಳ್ಳೆಯ ಆಟ ಆಡಿದ್ರು’ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ಹ್ಯಾಶ್ ಟ್ಯಾಗ್​ ಮೂಲಕ ‘ಸುಧಾರಿಸಿಕೊಳ್ಳಿ, ಇಲ್ಲವೇ ಸುಧಾರಿಸುತ್ತೇವೆ’ ಅಂತ ಪಾಕ್ ಮತ್ತು ಅದು ಪೋಷಿಸುತ್ತಿರುವ ಉಗ್ರರಿಗೆ ಎಚ್ಚರಿಕೆ ನೀಡಿ ಸೇನೆಯ ಗುಣಗಾನ ಮಾಡಿದ್ದಾರೆ.

LEAVE A REPLY

Please enter your comment!
Please enter your name here