ಕೊಹ್ಲಿ ಪ್ರಕಾರ ವಿಶ್ವ ಶ್ರೇಷ್ಠ ಬ್ಯಾಟ್ಸ್​​ಮನ್​ ಯಾರ್ ಗೊತ್ತಾ?

0
1043

ಟೀಮ್ ಇಂಡಿಯಾದ ನಾಯಕ, ರನ್​ ಮಷಿನ್ ವಿರಾಟ್​ ಕೊಹ್ಲಿಯೇ ವಿಶ್ವ ಶ್ರೇಷ್ಠ ಬ್ಯಾಟ್ಸ್​​ಮನ್..! ಐಸಿಸಿ ರ್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನದಲ್ಲಿರುವ ಕೊಹ್ಲಿ ಪ್ರಸ್ತುತ ಅವಧಿಯಲ್ಲಿ ಜಗತ್ತಿನ ಶ್ರೇಷ್ಠ ಬ್ಯಾಟ್ಸ್​ಮನ್ ಅನ್ನೋದ್ರಲ್ಲಿ ಡೌಟಿಲ್ಲ. ಆದ್ರೆ, ಕೊಹ್ಲಿ ಮಾತ್ರ ವಿಶ್ವ ಶ್ರೇಷ್ಠ ಬ್ಯಾಟ್ಸ್​​ಮನ್​ ತಾನಲ್ಲ… ರೋಹಿತ್ ಶರ್ಮಾ ಅಂದಿದ್ದಾರೆ..!


ಹೌದು, ವಿರಾಟ್​ ಕೊಹ್ಲಿ ಪ್ರಕಾರ ಪ್ರಸ್ತುತದಲ್ಲಿ ಟೀಮ್ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ವಿಶ್ವದ ಶ್ರೇಷ್ಠ ಬ್ಯಾಟ್ಸ್​​ಮನ್ ಅಂತೆ..! ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವರ್ಲ್ಡ್​​ಕಪ್​ನಲ್ಲಿ ರೋಹಿತ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. 5 ಸೆಂಚುರಿ, 1 ಹಾಫ್ ಸೆಂಚುರಿ ಬಾರಿಸಿದ್ದಾರೆ.

LEAVE A REPLY

Please enter your comment!
Please enter your name here