ನವದೆಹಲಿ : ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹೇಳಿದ್ದ ಆ ಒಂದು ಮಾತು ಇಂದು ಟ್ವಿಟರ್ನಲ್ಲಿ ಟಾಪ್ 1 ಪಟ್ಟದಲ್ಲಿದೆ! ಧೋನಿ ಕುರಿತು ಕೊಹ್ಲಿ ಮಾಡಿದ್ದ ಟ್ವೀಟ್ನದ್ದೇ ಸೋಶಿಯಲ್ ಮೀಡಿಯಾದಲ್ಲಿ ಹವಾ!
ಹೌದು ಕೊಹ್ಲಿ ಜುಲೈ 7ರಂದು ಧೋನಿ 38ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಂಜೆ 5.28ಕ್ಕೆ ಟ್ವೀಟ್ ಮೂಲಕ ವಿಶ್ ಮಾಡಿದ್ರು. ‘ನೀವು ಯಾವಾಗಲೂ ನನ್ನ ಕ್ಯಾಪ್ಟನ್’ ಅಂತ ಕೊಹ್ಲಿ ಧೋನಿ ಕುರಿತು ಹೇಳಿಕೊಂಡಿದ್ರು. ಇದೀಗ ಆ ಟ್ವೀಟ್ ಈ ವರ್ಷದ ಕ್ರೀಡಾವಿಭಾಗದ ಅತಿ ಹೆಚ್ಚು ರಿಟ್ವೀಟ್ ಆದ ಟ್ವೀಟ್ ಎಂದು ಟ್ವಿಟ್ಟರ್ ಇಂಡಿಯಾ ಹೇಳಿದೆ.
ಧೋನಿ ಬಗ್ಗೆ ಕೊಹ್ಲಿ ಅಂದು ಹೇಳಿದ್ದ ಆ ಒಂದು ಮಾತೇ ಟ್ವಿಟರ್ನಲ್ಲಿ ಟಾಪ್!
LEAVE A REPLY
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
zithromax for chlamydia treatment
zithromax 250mg