Tuesday, September 27, 2022
Powertv Logo
Homeವಿದೇಶಟೀಮ್ ಇಂಡಿಯಾದ ಯಾವ ನಾಯಕನಿಗೂ ಆಗದ ಅವಮಾನ ಕೊಹ್ಲಿಗೆ!

ಟೀಮ್ ಇಂಡಿಯಾದ ಯಾವ ನಾಯಕನಿಗೂ ಆಗದ ಅವಮಾನ ಕೊಹ್ಲಿಗೆ!

ವಿರಾಟ್​ ಕೊಹ್ಲಿ.. ವಿಶ್ವಶ್ರೇಷ್ಠ ಕ್ರಿಕೆಟಿಗ ಮಾತ್ರವಲ್ಲ ಯಶಸ್ವಿ ನಾಯಕರಲ್ಲಿ ಒಬ್ಬರು. ಆದ್ರೆ ಇದೀಗ ಟೀಮ್ ಇಂಡಿಯಾದ ಯಾವೊಬ್ಬ ಕ್ರಿಕೆಟಿಗ ಕೂಡ ಇದುವರೆಗೆ ಅನುಭವಿಸದ ಅವಮಾನಕ್ಕೆ ಕ್ಯಾಪ್ಟನ್ ಕೊಹ್ಲಿ ತುತ್ತಾಗಿದ್ದಾರೆ.
ಹೌದು ನಿನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಒಡಿಐನಲ್ಲಿ ಕೊಹ್ಲಿ ಸಾರಥ್ಯದ ಭಾರತ ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್​​ಗಳಿಂದ ಸೋಲನುಭವಿಸಿತು. ಹೀಗೆ ಭಾರತ ಆಸೀಸ್ ವಿರುದ್ಧ 10 ವಿಕೆಟ್​ಗಳಿಂದ ಸೋತಿದ್ದು ಇದೇ ಮೊದಲು!
1981ರಲ್ಲಿ ನ್ಯೂಜಿಲೆಂಡ್, 1997ರಲ್ಲಿ ವೆಸ್ಟ್ ಇಂಡೀಸ್, 2000 ಮತ್ತು 2005ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀಗೆ 10 ವಿಕೆಟ್​ಗಳಿಂದ ಪರಾಜಯಗೊಂಡಿತ್ತು. ಆದರೆ ನಿನ್ನೆಯವರೆಗೆ ಆಸೀಸ್​​ ವಿರುದ್ಧ ಇಂಥಾ ಸೋಲು ಕಂಡಿರಲಿಲ್ಲ.

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments