Monday, May 23, 2022
Powertv Logo
Homeಈ ಕ್ಷಣಬೆಳ್ಳಿ ಪರದೆ ಮೇಲೆ ವಿಕ್ರಾಂತ ರೋಣನ ದರ್ಶನ ಸದ್ಯಕ್ಕಿಲ್ಲ..!

ಬೆಳ್ಳಿ ಪರದೆ ಮೇಲೆ ವಿಕ್ರಾಂತ ರೋಣನ ದರ್ಶನ ಸದ್ಯಕ್ಕಿಲ್ಲ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ದಿನಾಂಕ ಪೋಸ್ಟ್ ಪೋನ್ ಆಗಿದೆ.

ಫೆಭ್ರವರಿ 24 ಕ್ಕೆ ರೋಣ ನ ಆರ್ಭಟ ಶುರುವಾಗಬೇಕಿತ್ತು.ಚಿತ್ರತಂಡ ಸದ್ಯ ಕೊರೊನಾ ಹಾಗು ಥಿಯೆಟರ್ ಆಕ್ಯೂಪೆನ್ಸಿ 50% ಕಾರಣಕ್ಕೆ ರಿಲೀಸ್ ಮಾಡ್ತಿಲ್ಲ.ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿ ಜಾಕ್‌ಮಂಜು ಬಂಡವಾಳ ಹೂಡಿ ಮಾಡಿರುವ ಸಿನಿಮಾ ಇದಾಗಿದ್ದು,ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ ಬೆಳ್ಳಿ ಪರದೆ ಮೇಲೆ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ದಿನಾಂಕ ಇನ್ನು ಬಿಡುಗಡೆ ಆಗಬೇಕಿದೆ.

- Advertisment -

Most Popular

Recent Comments