ವಿಜಯಪುರ : ಕಳೆದ ಹಲವು ವರ್ಷಗಳಿಂದ ಸಹಿತ ಇಂತ ಆಚರಣೆವೊಂದು ನಡೆದುಕೊಂಡು ಬರುತ್ತಿದೆ. ವಿಜಯಪುರ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗ್ರಹಣದ ಸಂದರ್ಭದಲ್ಲಿ ನೀರಿನ ಪಾತ್ರೆಯಲ್ಲಿ ಒನಕೆಯನ್ನು ಇಡುತ್ತಾರೆ.ಗ್ರಹಣ ಮುಗಿದ ಬಳಿಕ ಆ ಒನಕೆ ಬೀಳುತ್ತದೆ ಎಂಬುದು ಇವರ ನಂಬಿಕೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ನಾಲತವಾಡ ಪಟ್ಟಣದ ನಿವಾಸಿ ಯಂಕಪ್ಪ ಕ್ಷತ್ರಿ ಎಂಬುವವರ ಮನೆಯ ಮುಂಭಾಗ ಸಹಿತ ನೀರಿನ ಪಾತ್ರೆಯಲ್ಲಿ ಒನಕೆ ನಿಲ್ಲಿಸಿದ್ದಾರೆ. ಹಾಗೆ ವಿಜಯಪುರ ನಗರದ ಜಾಡರ ಓಣಿಯಲ್ಲಿ ಒನಕೆ ನಿಲ್ಲಿಸಿ ಮಕ್ಕಳು ಕುತೂಹಲದಿಂದ ವಿಕ್ಷಿಸುತ್ತಿದ್ದಾರೆ. ಇನ್ನು ನಗರದ ಗ್ಯಾಂಗ್ ಬಾವಡಿ ಬಡಾವಣೆಯಲ್ಲಿ ಏಳು ವರ್ಷದ ಬಾಲಕ ಸಮರ್ಥ ಸಾರವಾಡ ಎಂಬಾತ ತಮ್ಮ ಮನೆಯ ಮುಂದೆ ಹೀಗೆ ನೀರಿನ ಪಾತ್ರೆಯಲ್ಲಿ ಲಟ್ಟಣಿಗೆ ಇಟ್ಟಿದ್ದಾನೆ. ಹೀಗೆ ಹಲವು ಸಂಪ್ರದಾಯಗಳು ಗ್ರಹಣದ ಸಮಯದಲ್ಲಿ ಇನ್ನೂ ವರೆಗೂ ಜಿಲ್ಲೆಯ ಜನತೆ ಆಚರಿಸಿಕೊಂಡು ಬರುತ್ತಿದ್ದಾರೆ.
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on
order zithromax 250 mg
zithromax nursing implications