Friday, September 30, 2022
Powertv Logo
Homeದೇಶಪಶುವೈದ್ಯೆ 'ಹತ್ಯಾಚಾರಿ'ಗಳು ಎನ್​​ಕೌಂಟರ್ ಆಗಿದ್ದು ಹೇಗೆ?

ಪಶುವೈದ್ಯೆ ‘ಹತ್ಯಾಚಾರಿ’ಗಳು ಎನ್​​ಕೌಂಟರ್ ಆಗಿದ್ದು ಹೇಗೆ?

ಹೈದರಾಬಾದ್ : ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪಾಪಿಗಳಿಗೆ ಪೊಲೀಸರು ಶಿಕ್ಷೆ ವಿಧಿಸಿದ್ದಾರೆ. 27 ವರ್ಷದ ಪಶುವೈದ್ಯೆಯ ‘ಹತ್ಯಾಚಾರಿ’ಗಳನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ತಕ್ಕ ಶಾಸ್ತಿ ಮಾಡ್ಬೇಕು ಅನ್ನೋ ಕೂಗು ದೇಶ ವ್ಯಾಪಿ ಕೇಳಿಬಂದಿತ್ತು. ಈ ಧ್ವನಿ ಮತ್ತಷ್ಟು ಗಟ್ಟಿಯಾಗುತ್ತಿದ್ದ ಬೆನ್ನಲ್ಲೇ ಆರೋಪಿಗಳಿಗೆ ಎನ್​ಕೌಂಟರ್ ಶಿಕ್ಷೆಯಾಗಿದೆ.
ಎನ್​ಕೌಂಟರ್ ನಡೆದಿದ್ದು ಹೇಗೆ? : ಇಂದು ಬೆಳಗ್ಗೆ 3.30ರ ಸುಮಾರಿಗೆ ನಡೆದ ಎನ್​ಕೌಂಟರ್​ನಲ್ಲಿ ಪಾಪಿಗಳು ಸತ್ತಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಆರೀಫ್, ಜೊಲ್ಲ ನವೀನ್, ಜೊಲ್ಲ ಶಿವ ಮತ್ತು ಚೆನ್ನಕೇಶವಲು ಪೊಲೀಸ್ ವಿಚಾರಣೆಯಲ್ಲಿದ್ರು. ಸತತ ವಿಚಾರಣೆ ನಂತ್ರ ಸ್ಥಳ ಮಹಜರು ಮಾಡಲು ಇಂದು ಪೊಲೀಸರು ಆರೋಪಿಗಳನ್ನು ಕರೆದುಕೊಂಡು ಹೋಗಿದ್ರು. ಈ ವೇಳೆ ಪಾಪಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಎಸ್ಕೇಪ್​ ಆಗಲು ಯತ್ನಿಸಿದ್ದಾರೆ. ಆ ವೇಳೆ ಕರ್ನಾಟಕದ ಹುಬ್ಬಳ್ಳಿಯ ಹುಲಿ, ಪೊಲೀಸ್ ಕಮಿಷನರ್ ವಿಶ್ವನಾಥ್ ಸಜ್ಜನರ್​ ಹೈದರಾಬಾದ್ ಹೊರವಲಯದ ಚಟಾನ್‌ಪಲ್ಲಿ ಬ್ರಿಡ್ಜ್ ಬಳಿ ಎನ್​​ಕೌಂಟರ್ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ : ನವೆಂಬರ್ 27ರಂದು ರಾತ್ರಿ 9.15ರ ಸುಮಾರಿಗೆ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಜೀವಂತವಾಗಿರುವಾಗಲೇ ಸುಟ್ಟು ಕೊಲೆಗೈದಿದ್ದರು.

ಪಶುವೈದ್ಯೆ `ಹತ್ಯಾಚಾರ’ : ನಾಲ್ವರು ಆರೋಪಿಗಳ ಎನ್ಕೌಂಟರ್!

9 COMMENTS

  1. частный дом престарелых
    [url=https://dom-prestarelyh-vrn2.ru ]дома для престарелых[/url]
    дом для престарелых
    [url=https://dom-prestarelyh-samara2.ru]дом престарелых[/url]
    [url=https://www.handelsregisterauszug-deutschland.de/amtsgericht/handelsregister/augsburg.html]частный дом престарелых[/url] [url=https://ekasiwap.club/previewupload.php?id=987&exe=errorreport&errorreport=WW91IGhhdmUgc3VjY2Vzc2Z1bGx5IGNvbW1lbnQgb24gdGhpcyBwb3N0IQ==]пансионат для пожилых[/url] [url=https://forums.m4fg.at/showthread.php?tid=195&pid=1615480#pid1615480]частный дом престарелых[/url] [url=https://mail.takhfifgram.com/product/585/%D8%B3%D9%88%D9%87%D8%A7%D9%86-%D8%AF%D8%B1%D8%AC%D9%87-%DB%8C%DA%A9-%D9%82%D9%85/%D9%82%D9%85?page=1&per-page=10]дом престарелых[/url] [url=https://www.skullbull.w4yne.ch/index.php?site=polls&pollID=1]Lotxwb]частный дом престарелых[/url] d130d94

LEAVE A REPLY

Please enter your comment!
Please enter your name here

- Advertisment -

Most Popular

Recent Comments