Homeರಾಜ್ಯಇತರೆರಾಜ್ಯದಲ್ಲಿ ಕೊರೋನ ಲಸಿಕೆಯ ಅಭಾವ…!

ರಾಜ್ಯದಲ್ಲಿ ಕೊರೋನ ಲಸಿಕೆಯ ಅಭಾವ…!

ಬೆಂಗಳೂರು ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಕೋವಿಡ್ ಕೇಸ್ ಕೊರೋನ ಆಭರ್ಟದ  ನಡುವೆ ಶಾಕಿಂಗ್ ನ್ಯೂಸ್ ಒಂದು ರಾಜ್ಯದಲ್ಲಿ  ಸ್ಪೋಟವಾಗಿದೆ  ಕೊರೋನ  ಲಸಿಕೆಯ ಅಭಾವ ಹೆಚ್ಚುತ್ತಿದ್ದು, ದಿನೇ ದಿನೇ ಕೊರೋನ ಲಸಿಕೆಯ ಬೆಡಿಕೆ ಹೆಚ್ಚಳವಾಗುತ್ತಿದ್ದು,ಕಳೆದ ಒಂದುವಾರದಿಂದ ಕಡಿಮೆ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಅಗುತ್ತಿದ್ದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಲಸಿಕೆಯ ಅಭಾವ ಉಂಟಾಗಿದೆ.

 ಮೊದಲು ವಾರಕ್ಕೊಮ್ಮೆ ಇಂಡೆಂಟ್ ಹಾಕಿ ಲಸಿಕೆ ಪೂರೈಕೆ ಮಾಡುತ್ತಿದ್ದು ಈಗ ಪ್ರತಿದಿನವೂ ಇಂಡೆಂಟ್ ಹಾಕಿದರು ಸಹ  ಯಾವುದೇ ಖಾಸಗಿ ಆಸ್ಪತ್ರೆಗಳಿಗೆ  ಲಸಿಕೆ ಪೂರೈಕೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಘನ ಅಧ್ಯಕ್ಷರಾದ ರವೀಂದ್ರ ಹೇಳಿದ್ದಾರೆ.

 ರಾಜ್ಯದಲ್ಲಿ ಈವರೆಗೆ 6.5 ಲಕ್ಷ ಕೋವಿ ಶೀಲ್ಡ್ ಡೋಸೆಜ್ ಹಾಗೂ 50240 ಕೋವ್ಯಾಕ್ಸಿನ್ ಡೋಸೆಜ್ ಬಂದಿದ್ದು, ಆದರೆ ಇದುವರೆಗೆ 5.6 ಲಕ್ಷ ಡೋಸೆಜ್  ಬಳಕೆಯಾಗಿದ್ದು, 80 ಸಾವಿರ  ಡೊಸೆಜ್  ಮಾತ್ರ ಉಳಿದಿರುವುದಾಗಿ  ಆರೋಗ್ಯ ಇಲಾಖೆಗೆ ಹೆಚ್ಚಿನ  ಬೇಡಿಕೆಗೆ ಬಿಬಿಎಂಪಿ  ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments