Home P.Special UPSC ಪರೀಕ್ಷೆಯಲ್ಲಿ `ರಾಹುಲ್ ಮೋದಿ’ 420ನೇ ರ‍್ಯಾಂಕ್​​

UPSC ಪರೀಕ್ಷೆಯಲ್ಲಿ `ರಾಹುಲ್ ಮೋದಿ’ 420ನೇ ರ‍್ಯಾಂಕ್​​

ನವದೆಹಲಿ :   ಮೋದಿ ಮತ್ತು ರಾಹುಲ್.. ದಿನಾ ಕೇಳುವ ಹೆಸರುಗಳು! ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ!  ಒಟ್ಟೊಟ್ಟಿಗೆ ಈ ಎರಡು ಹೆಸರುಗಳು ಕೇಳಿಬಂದರೂ… ದಿಕ್ಕು ಮಾತ್ರ ಬೇರೆ ಬೇರೆ… ಅಂದ್ರೆ ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಕೇಳಿಬರುವ ಹೆಸರುಗಳು! ಆದ್ರೆ, ರಾಹುಲ್ ಮೋದಿ ಅನ್ನೋ ಒಬ್ಬರು ನಮ್ಮಲ್ಲಿದ್ದಾರೆ! ಅವರು ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ!

ದೇಶದಲ್ಲಿ ಮೋದಿ, ರಾಹುಲ್ ಮಾತ್ರ ಅಲ್ಲ ರಾಹುಲ್ ಮೋದಿ ಅನ್ನೋರು ಕೂಡ ಇದ್ದಾರೆ! 2019 ನೇ ಸಾಲಿನ UPSC ಪರೀಕ್ಷಾ ಫಲಿತಾಂಶದ  ಬಳಿಕ ಇದೀಗ ಈ ಹೆಸರು ಟ್ರೆಂಡಿಂಗ್​ನಲ್ಲಿದೆ!

ಹೌದು,  UPSC ಪರೀಕ್ಷೆಯಲ್ಲಿ ರಾಹುಲ್ ಮೋದಿ ಎಂಬುವವರು 420ನೇ ರ‍್ಯಾಂಕ್​​ ಪಡೆದಿದ್ದಾರೆ. ಸದ್ಯ ಟಾಪರ್ ಗಳ ಕುರಿತ ಚರ್ಚೆಗಿಂತ ಈ ರಾಹುಲ್ ಮೋದಿಯವರದ್ದೇ ಮಾತು.  ರಾಹುಲ್ ಮೋದಿ ಅವರ ನೋಂದಣಿ ಸಂಖ್ಯೆ 6312980ಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಿವೆ. ರಾಜಸ್ಥಾನ ಮೂಲದ ರಾಹುಲ್ ಮೋದಿ, ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments