Home ರಾಜ್ಯ ಲಾಕ್​​ಡೌನ್​​ ಅಂತ್ಯ | ಅನ್​​ಲಾಕ್​​ ಮಾರ್ಗ ಸೂಚಿ ಪ್ರಕಟ ; ಇಂದಿನಿಂದಲೇ ಜಾರಿ

ಲಾಕ್​​ಡೌನ್​​ ಅಂತ್ಯ | ಅನ್​​ಲಾಕ್​​ ಮಾರ್ಗ ಸೂಚಿ ಪ್ರಕಟ ; ಇಂದಿನಿಂದಲೇ ಜಾರಿ

ಬೆಂಗಳೂರು : ಕೊರೋನಾ ಸೋಂಕು ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಜುಲೈ 15ರಿಂದ ನಿನ್ನೆಯರವೆರೆಗೆ (ಜುಲೈ -21) 7 ದಿನಗಳ ಕಾಲ ಲಾಕ್​ಡೌನ್​ ಮೊರೆ ಹೋಗಲಾಗಿತ್ತು. ಬೆಂಗಳೂರು ವಾರದ ಲಾಕ್​​ಡೌನ್ ಹೆಸರಿಗಷ್ಟೇ ಲಾಕ್​ಡೌನ್ ಆಗಿತ್ತೇ ವಿನಃ ಅದು ಕಟ್ಟುನಿಟ್ಟಾಗಿ ಜಾರಿಗೊಂಡಿರ್ಲಿಲ್ಲ ಅನ್ನೋದು ಜಗಜ್ಜಾಹಿರ.

ಅದೇನೇ ಇರಲಿ ಇಂದಿನಿಂದ ಎಲ್ಲವೂ ಮುಕ್ತ ಮುಕ್ತ… ಅರ್ಥಾತ್ ಲಾಕ್​ಡೌನ್ ಇರಲ್ಲ. ಲಾಕ್​ಡೌನ್ ವಿಸ್ತರಣೆಯಿಲ್ಲ ಅಂತ ಸ್ಪಷ್ಟಪಡಿಸಿರೋ ರಾಜ್ಯ ಸರ್ಕಾರ ಅನ್​ಲಾಕ್​ ಮಾರ್ಗಸೂಚಿ ಕೂಡ ಪ್ರಕಟಿಸಿದೆ.

ಅನ್​ಲಾಕ್ ನೂತನ ಮಾರ್ಗಸೂಚಿ ಏನು?  

ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ 

ಭಾನುವಾರ ಎಂದಿನಂತೆ ಲಾಕ್​ಡೌನ್​ ಮುಂದುವರೆಯುತ್ತೆ

ಉದ್ಯಾನವನಗಳಲ್ಲಿ ಜಿಮ್​ ಸಲಕರಣೆಗಳ ಬಳಕೆಗೆ ನಿಷೇಧ

ಪಾರ್ಕ್​ಗಳಲ್ಲಿ ಕುಳಿತುಕೊಳ್ಳುವುದಕ್ಕೂ ನೋ ಪರ್ಮಿಷನ್‌

ಜನಸಂದಣಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ APMCಗಳ ಸ್ಥಳಾಂತರ

ಜನ ಸೇರುವುದನ್ನ ತಡೆಯಲು ತರಕಾರಿ ಮಾರುಕಟ್ಟೆಗಳೂ ಸ್ಥಳಾಂತರ

ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸಲು ಸೂಚನೆ

ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಲ್ಲೂ ಇದು ಅನ್ವಯ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments