Home ರಾಜ್ಯ ಉಮೇಶ್​​​ ಜಾಧವ್ ಪುತ್ರಿ ಫೇಲ್ ಆಗೋಕೆ ಕಾಂಗ್ರೆಸ್ ಕಾರಣವಂತೆ..!

ಉಮೇಶ್​​​ ಜಾಧವ್ ಪುತ್ರಿ ಫೇಲ್ ಆಗೋಕೆ ಕಾಂಗ್ರೆಸ್ ಕಾರಣವಂತೆ..!

ಚಿಂಚೋಳಿ : ಮಾಜಿ ಶಾಸಕ, ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರ ಮಗಳು ಶ್ರದ್ಧಾ ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗಿರೋದಕ್ಕೆ ಕಾರಣ ಕಾಂಗ್ರೆಸ್ ಅಂತ..! ಹೀಗಂತ ಹೇಳಿರೋದು ಬೇರೆ ಯಾರೂ ಅಲ್ಲ..ಸ್ವತಃ ಉಮೇಶ್ ಜಾಧವ್ ಅವರೇ..!
ಹೌದು, ಚಿಂಚೋಳಿಯಲ್ಲಿ ಮಾತನಾಡಿದ ಉಮೇಶ್ ಜಾಧವ್ ಅವರು ತನ್ನ ಮಗಳು ರ್ಯಾಂಕ್ ಸ್ಟೂಡೆಂಟ್​. ಕಾಂಗ್ರೆಸ್​ನವರ ಹೇಳಿಕೆಗಳಿಂದ ಆಕೆ ಕುಗ್ಗಿ ಹೋಗಿದ್ದಳು. ಹಾಗಾಗಿ ಫೇಲ್ ಆಗಿದ್ದಾಳೆ ಅಂತ ಹೇಳಿದ್ದಾರೆ.
”50 ಕೋಟಿಗೆ ಮಾರಾಟ ಆಗಿದ್ದೇನೆ ಅನ್ನೋರು ಮೊದಲು ವಿಚಾರ ಮಾಡ್ಲಿ. . 60 ವರ್ಷದಿಂದ ರಾಜಕೀಯದಲ್ಲಿ ಇರುವ ಜಿ.ಪರಮೇಶ್ವರ್​ ಯೋಚಿಸಿ ಆರೋಪಿಸಲಿ . ಡಿಸಿಎಂ ಆಗಿರುವ ಪರಮೇಶ್ವರ್​ ನನ್ನ ವಿರುದ್ಧ ಯಾವುದೇ ತನಿಖೆ ಕೈಗೊಳ್ಳಲಿ . 50 ಕೋಟಿ ಪಡೆದು ಮುಂಬೈಗೆ ಹೋಗಿದ್ದಾರೆಂದು ಅಪಪ್ರಚಾರ ಮಾಡ್ತಿದ್ದಾರೆ. ಇಂಥಾ ಆರೋಪಗಳಿಂದ ಮಗಳು ಶ್ರದ್ಧಾ ಕುಗ್ಗಿ ಹೋಗಿದ್ದಳು. ಹಾಗಾಗಿ ಫೇಲ್ ಆಗಿದ್ದಾಳೆ ಅಂತ ಕೆಂಡಮಂಡಾಲರಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

‘ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ’

ಕಲಬುರಗಿ: ಹಗಲಿರುಳು ಎನ್ನದೇ ಕೊರೊನಾ ರೋಗಿಗಳನ್ನ ಬದುಕಿಸೊದಕ್ಕೆ ದುಡಿಯುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಗುಂಡೇಪಲ್ಲಿ ಗ್ರಾಮದಲ್ಲಿ ನಡೆದಿದೆ.‌ ಕಳೆದ ನಾಲ್ಕು...

‘ನಾಳೆಯಿಂದ ಯಾರು ಕೂಡ ವಾಹನಗಳಲ್ಲಿ ಓಡಾಡುವಂತಿಲ್ಲ’

ಶಿವಮೊಗ್ಗ : ರಾಜ್ಯ ಸರ್ಕಾರದ ಲಾಕ್ ಡೌನ್ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ, ಶಿವಮೊಗ್ಗದಲ್ಲಿಯೂ ಕಟ್ಟುನಿಟ್ಟಿನ ಲಾಕ್ ಡೌನ್ ಗೆ ನಿರ್ಧಾರ ಮಾಡಲಾಗಿದೆ.  ಇಂದು ಶಿವಮೊಗ್ಗದಲ್ಲಿ ಜಿಲ್ಲೆಯ ವಿವಿಧ ಇಲಾಖಾಧಿಕಾರಿಗಳ ಮತ್ತು ವರ್ತಕರೊಂದಿಗೆ ಜಿಲ್ಲಾಡಳಿತದ ಸಭೆಯಲ್ಲಿ...

Recent Comments