Homeರಾಜ್ಯಅಪಘಾತ ತಪ್ಪಿಸಿದ 8 ವರ್ಷದ ಬಾಲಕ..!

ಅಪಘಾತ ತಪ್ಪಿಸಿದ 8 ವರ್ಷದ ಬಾಲಕ..!

ತುಮಕೂರು : ಬಾಲಕನ ಸಮಯಪ್ರಜ್ಞೆಯಿಂದ ಅಪಘಾತ ತಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರುನಲ್ಲಿ ನಡೆದಿದೆ.
ತಂದೆ ಶಿವಕುಮಾರ್ ಮತ್ತು 8 ವರ್ಷದ ಪುತ್ರ ಪುನೀತ್​ಕುಮಾರ್ ಟಾಟಾ ಎಸ್​ನಲ್ಲಿ ಹೋಗುತ್ತಿದ್ದರು. ಆ ವೇಳೆ ಶಿವಕುಮಾರ್​ ಅವರಿಗೆ ಹೃದಯಾಘಾತವಾಗಿದೆ. ಆಗ ಸಮಯಪ್ರಜ್ಞೆ ಮೆರೆದ ಚಲಿಸುತ್ತಿದ್ದ ವಾಹನವನ್ನು ಕೂಡಲೇ ರಸ್ತೆ ಪಕ್ಕಕ್ಕೆ ತಿರುಗಿಸಿ ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾನೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments