ಗೋಲ್ಡನ್ ಸ್ಟಾರ್ ಗಣೇಶ್ ಮೂವರು ನಟಿಯರ ಜೊತೆ ತ್ರಿಬಲ್ ರೈಡಿಂಗ್ ಹೊರಟಿದ್ದಾರೆ. ಅರೆ ಏನಿದು? ಗಣಿ ಯಾವ ಕಡೆಗೆ ತ್ರಿಬಲ್ ರೈಡಿಂಗ್ ಹೊರಟರು? ಗಣಿ ಜೊತೆ ರೈಡಿಂಗ್ ಹೋಗ್ತಿರೋ ಆ ನಟಿಯರು ಯಾರೂ ಅಂತ ಕುತೂಹಲದಿಂದ ಕೇಳ್ತಿದ್ದೀರಾ? ಇದು ರಿಯಲ್ ಸ್ಟೋರಿಯಲ್ಲ.. ಹೊಸ ರೀಲ್ ಸ್ಟೋರಿ!
ಗಣೇಶ್ ಅಭಿನಯದ ಗೀತಾ ಸಿನಿಮಾದಲ್ಲಿ ಮೂವರು ನಾಯಕ ನಟಿಯರಿದ್ದರು. ಈಗ ಮತ್ತೆ ಗಣಿ ಮೂವರು ಹೀರೋಯಿನ್ಗಳ ಜೊತೆ ಅಭಿನಯಿಸ್ತಾ ಇದ್ದು, ಆ ಸಿನಿಮಾದ ಹೆಸರೇ `ತ್ರಿಬಲ್ ರೈಡಿಂಗ್’. ವಿನೋದ್ ಪ್ರಭಾಕರ್ ಅಭಿನಯದ ರಗಡ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಮಹೇಶ್ ಗೌಡ ‘ತ್ರಿಬಲ್ ರೈಡಿಂಗ್’ ನಿರ್ದೇಶಿಸಲಿದ್ದಾರೆ. ಸದ್ಯ ಗಾಳಿಪಟ-2ನಲ್ಲಿ ಬ್ಯುಸಿ ಇರೋ ಗಣೇಶ್ ಈ ಸಿನಿಮಾ ಜೊತೆ ಜೊತೆಗೇ `ತ್ರಿಬಲ್ ರೈಡಿಂಗ್’ ಹೋಗಲು ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಗಣೇಶ್ ಜೊತೆ ಪಯಣ ಬೆಳೆಸಲಿರುವ ಮೂವರು ನಟಿಯರು ಯಾರು ಅನ್ನೋದು ಮಾತ್ರ ಫೈನಲ್ ಆಗಿಲ್ಲ.
ಮೂವರು ನಟಿಯರ ಜೊತೆ ಗೋಲ್ಡನ್ ಸ್ಟಾರ್ `ತ್ರಿಬಲ್ ರೈಡಿಂಗ್’!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on