Saturday, May 28, 2022
Powertv Logo
Homeದೇಶಹಾಲಿವುಡ್ ಟಾಮ್​ ಹಾಂಕ್ಸ್​ ದಂಪತಿಗೆ ಕೊರೋನಾ

ಹಾಲಿವುಡ್ ಟಾಮ್​ ಹಾಂಕ್ಸ್​ ದಂಪತಿಗೆ ಕೊರೋನಾ

ವಾಷಿಂಗ್ಟನ್:  ಹಾಲಿವುಡ್​ನ ಹೆಸರಾಂತ ದಂಪತಿಗೆ ಕೊರೋನಾ ಸೋಂಕು ತಗುಲಿದೆ. ಕಾಸ್ಟ್ ಅವೇ, ದಿ ಟರ್ಮಿನಲ್, ಬಿಗ್ ಕ್ಯಾಪ್ಟನ್ ಫಿಲಿಪ್ಸ್​ನಂತಹ ಹಿಟ್ ಚಿತ್ರಗಳಲ್ಲಿ ನಟಿಸಿರುವ 63 ವರ್ಷದ ಟಾಮ್ ಹಾಂಕ್ಸ್​ಗೆ ಕೊರೋನಾ  ಸೋಂಕು ತಗಲಿದ್ದು, ಅವರ ಪತ್ನಿ ನಟಿ ರೀಟಾ ವಿಲ್ಸನ್​ ಕೂಡಾ ಈ ಸೋಂಕಿಗೆ ತುತ್ತಾಗಿದ್ದಾರೆ. ಈ ಬಗ್ಗೆ ಸ್ವತಃ ಟಾಮ್ ಹಾಂಕ್ಸ್ ಟ್ವೀಟ್ ಮಾಡಿದ್ದಾರೆ. 

ಇನ್ನು ಬ್ರಿಟಿಷ್ ಆರೋಗ್ಯ ಸಚಿವೆ ನಾಡಿನ್ ಡೋರಿಸ್​​ ಕೂಡ ಕೊರೋನಾದಿಂದ ಬಳಲುತ್ತಿದ್ದಾರೆ. 

 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments