ಫ್ಯಾಂಟಮ್ ಶೂಟಿಂಗ್​ ಆರಂಭ ; ಪೋಸ್ಟರ್​ಗೆ ಕಿಚ್ಚನ ಫ್ಯಾನ್ಸ್ ಫಿದಾ..!

0
173

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಡೈರೆಕ್ಟರ್ ಅನೂಪ್ ಭಂಡಾರಿ ಕಾಂಬಿನೇಷನ್​ನ ಬಹು ನಿರೀಕ್ಷಿತ ಫ್ಯಾಂಟಮ್ ಚಿತ್ರೀಕರಣ ಆರಂಭವಾಗಿದೆ. ಇಂದಿನಿಂದ ಸುದೀಪ್ ಅಭಿನಯದ ದೃಶ್ಯಗಳ ಚಿತ್ರೀಕರಣ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಈ ಮುನ್ನ ಚಿತ್ರತಂಡ ಸುದೀಪ್ ಪೋಸ್ಟರ್ ರಿಲೀಸ್ ಮಾಡಿದ್ದು, ಶೂಟಿಂಗ್ ಪ್ರಾರಂಭ ಅಂತ ತಿಳಿಸಿದೆ.
ಸುದೀಪ್ ಗನ್ ಹಿಡಿದು ಪೋಸ್​ ಕೊಟ್ಟಿರೋ ಪೋಸ್ಟ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿಚ್ಚ ಸೂಪರ್ ಕಾಪ್ ಅಥವಾ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದೋ ಅನ್ನೋ ಕುತೂಹಲ ಮೂಡಿದೆ.

LEAVE A REPLY

Please enter your comment!
Please enter your name here