ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ ರಾಜ್ಯದಲ್ಲಿ 26 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 951ಕ್ಕೆ ಏರಿದೆ. ಇಂದು ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆಯೂ 32ಕ್ಕೇರಿಕೆಯಾಗಿದೆ. ಇನ್ನು ಈವರೆಗೆ 442 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಬೀದರ್ನಲ್ಲಿ 11 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಎಲ್ಲಾ ಸೋಂಕಿತರು ಬೀದರ್ ಕಂಟೈನ್ಮೆಂಟ್ ಝೋನ್ಗೆ ತೆರಳಿದವರೇ ಆಗಿದ್ದಾರೆ. ಅದರಲ್ಲಿ 9 ಜನ ಮಹಿಳೆಯರಾಗಿದ್ದು, ಇನ್ನುಳಿದಂತೆ ಇಬ್ಬರು ಪುರುಷರಾಗಿದ್ದಾರೆ. ಇನ್ನು ಹಾಸನದಲ್ಲಿ 4 ಜನರಲ್ಲಿ ಸೋಂಕು ಹರಡಿದ್ದು, ಅದರಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರಾಗಿದ್ದಾರೆ. ಈ ನಾಲ್ಕು ಜನ ಸೋಂಕಿತರಿಗೂ ಮುಂಬೈಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ತಗುಲಿರುತ್ತದೆ.
ಉತ್ತರ ಕನ್ನಡ, ವಿಜಯಪುರ, ಕಲಬುರಗಿ ಹಾಗೂ ದಾವಣಗೆರೆಯಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿದೆ. ವಿಜಯಪುರದಲ್ಲಿ ಇಬ್ಬರಲ್ಲಿ ಕಂಡುಬಂದಿದ್ದು, ಇಬ್ಬರು ಸೋಂಕಿತರು ಮುಂಬೈಗೆ ಪ್ರಯಾಣ ಬೆಳೆಸಿದವರೇ ಆಗಿದ್ದಾರೆ. ಅಲ್ಲದೆ ಉತ್ತರ ಕನ್ನಡದಲ್ಲಿ ಇಬ್ಬರಿಗೆ ಸೋಂಕು ಹರಡಿದ್ದು, ಭಟ್ಕಳದಲ್ಲಿ ಪೇಷೆಂಟ್ ನಂ.786 ವ್ಯಕ್ತಿಯಿಂದ ಸೋಂಕು ಹರಡಿದೆ. ಇನ್ನೊಬ್ಬ ವ್ಯಕ್ತಿಗೆ ಮಹಾರಾಷ್ಟ್ರದ ರತ್ನಾಗಿರಿಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಬಂದಿರುತ್ತದೆ. ಕಲಬುರಗಿಯಲ್ಲಿ ಪತ್ತೆಯಾಗಿರುವ ಒಂದು ಕೇಸ್ ಪೇಷೆಂಟ್ 848 ರ ಸೋಂಕಿತನಿಂದ ಹರಡಿದೆ. ಇನ್ನೊಬ್ಬ ಕಲಬುರಗಿಯ ಕಂಟೈನ್ಮೆಂಟ್ ಝೋನ್ಗೆ ತರಳಿದ್ದರಿಂದ ಸೋಂಕು ತಗುಲಿದ್ದು, ಇಂದು ಮೃತಪಟ್ಟಿದ್ದಾರೆ. ದಾವಣಗೆರೆಯಲ್ಲಿ ಪತ್ತೆಯಾದ ಸೋಂಕಿತರಿಬ್ಬರಿಗೂ ಪೇಷೆಂಟ್ 695 ವ್ಯಕ್ತಿ ಒಬ್ಬನಿಂದಲೇ ಸೋಂಕು ಹರಡಿರುತ್ತದೆ.
ಇನ್ನುಳಿದಂತೆ ಬಳ್ಳಾರಿ, ದಕ್ಷಿಣ ಕನ್ನಡ ಹಾಗೂ ಬೆಂಗಳೂರಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದ್ದು, ದಕ್ಷಿಣ ಕನ್ನಡದಲ್ಲಿ ಪೇಷೆಂಟ್ 507 ರ ವ್ಯಕ್ತಿಯ ಸಂಪರ್ಕದಿಂದ ಸೋಂಕು ಬಂದಿದೆ.ಬಳ್ಳಾರಿಯಲ್ಲಿ 18 ವರ್ಷದ ಯುವತಿಯಲ್ಲಿ ಸೋಂಕು ಕಂಡುಬಂದಿದ್ದು, ಸೋಂಕಿತೆಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬೆಂಗಳೂರಿನ ಒಬ್ಬ ಮಹಿಳೆಯಲ್ಲಿ ಸೋಂಕು ಕಂಡು ಬಂದಿದ್ದು, ಸೋಂಕಿತೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತದೆ.
2photography
gay sex cam chat mobile android https://bjsgaychatroom.info/
dating black gay ass https://gaypridee.com/
free gay chat rooms no registration needed https://gay-buddies.com/
gay man, straight man dating https://speedgaydate.com/
igt free slots https://candylandslotmachine.com/
nms exocraft slots https://pennyslotmachines.org/
quick hits slots https://slotmachinesworld.com/
aol slots lounge https://slotmachinesforum.net/
spooky slots 2015 https://slot-machine-sale.com/
double down slots https://beat-slot-machines.com/
vegas free slots https://download-slot-machines.com/
free kronos slots for fun https://411slotmachine.com/
cleopatra slots free https://www-slotmachines.com/
icy wilds slots https://slotmachinegameinfo.com/
parts of a dissertation https://dissertationwriting-service.com/
apa dissertation citation https://help-with-dissertations.com/
dissertation writing service atlanta ga https://mydissertationwritinghelp.com/
dissertation uk help https://dissertations-writing.org/