Friday, September 30, 2022
Powertv Logo
Homeರಾಜ್ಯರಾಜ್ಯದಲ್ಲಿ ಇಂದು ಒಂದೇ ದಿನ 44 ಕೋವಿಡ್-19 ಪ್ತರಕರಣಗಳು ಪತ್ತೆ

ರಾಜ್ಯದಲ್ಲಿ ಇಂದು ಒಂದೇ ದಿನ 44 ಕೋವಿಡ್-19 ಪ್ತರಕರಣಗಳು ಪತ್ತೆ

ಬೆಂಗಳೂರು: ಕರ್ನಾಟಕದಲ್ಲಿ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ ಕೋರೋನಾ ಸೋಂಕಿತರ ಸಂಖ್ಯೆ. ಇಂದು ಬೆಳಗ್ಗೆ ಬಂದ ವರದಿ ಪ್ರಕಾರ 38 ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಸಂಜೆಯಾಗುತ್ತಲೇ ಮತ್ತೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಈ ಮೂಲಕ ಇಂದು ಒಟ್ಟು 44 ಸೋಂಕಿತರು ಪತ್ತೆಯಾಗಿದ್ದಾರೆ.

 ರಾಜ್ಯದಲ್ಲಿ ಈವರೆಗೆ ಕೊರೋನಾಗೆ ತುತ್ತಾದವರ ಸಂಖ್ಯೆ 359 ಕ್ಕೆ ಏರಿಕೆಯಾಗಿದ್ದು, 13ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಬೆಳಗ್ಗಿನ ವರದಿ ಪ್ರಕಾರ 9 ಕೋವಿಡ್-19 ಪ್ರಕರಣಗಳು ಪತ್ತೆಯಾಗಿತ್ತು. ಆದರೆ ಸಂಜೆಯಾಗುತ್ತಲೇ ಮತ್ತೆ 1 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 10 ಕ್ಕೇರಿಕೆಯಾಗಿದೆ. ಇನ್ನು ಬೆಳಗಾವಿಯಲ್ಲಿ ಸಂಜೆ 5 ಪ್ರಕರಣಗಳು ಪತ್ತೆಯಾಗಿದೆ. ಇನ್ನುಳಿದಂತೆ ಮೈಸೂರು 12, ಬಳ್ಳಾರಿ 7, ಮಂಡ್ಯ 3, ಚಿಕ್ಕಬಳ್ಳಾಪುರ 3, ವಿಜಯಪುರ 2 ಬೀದರ್ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ.

6 COMMENTS

  1. частный дом престарелых
    [url=https://dom-prestarelyh-vrn2.ru ]пансионат для престарелых[/url]
    дом престарелых
    [url=https://dom-prestarelyh-samara2.ru]дома для престарелых[/url]

LEAVE A REPLY

Please enter your comment!
Please enter your name here

- Advertisment -

Most Popular

Recent Comments