ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫಿಟ್ಟೆಸ್ಟ್ ಕ್ರಿಕೆಟರ್. ಅವರು ತಂಡದ ಇತರ ಸದಸ್ಯರಿಗೆ ಫಿಟ್ನೆಸ್ ಪಾಠ ಮಾಡಿದ್ದಾರೆ. ಅವರನ್ನು ನೋಡಿ ಫಿಟ್ನೆಸ್ ಮಂತ್ರ ಜನಪಿಸ್ತಿರೋರು ಅದೆಷ್ಟೋ ಮಂದಿ. ಆದ್ರೆ, ಅಚ್ಚರಿ ಅಂದ್ರೆ ಕೊಹ್ಲಿಯನ್ನೇ ಮೀರಿಸಿದ ಆಟಗಾರರಿದ್ದಾರೆ!
ಕನ್ನಡಿಗರಾದ ಮನೀಷ್ ಪಾಂಡೆ, ಕರುಣ್ ನಾಯರ್ ಹಾಗೂ ಹಿಮಾಚಲ ಪ್ರದೇಶ ಕ್ರಿಕೆಟ್ ತಂಡದ ಮಯಾಂಕ್ ಡಾಗರ್ ವಿರಾಟ್ ಕೊಹ್ಲಿಗಿಂತ ಹೆಚ್ಚು ಫಿಟ್ ಆಗಿರುವ ಆಟಗಾರರು. ಹೌದು, ಅಚ್ಚರಿ ಆದ್ರೂ ಇದು ಸತ್ಯ.. ಈ ಮೂವರು ಯೋ ಯೋ ಟೆಸ್ಟಲ್ಲಿ ಈ ಕೊಹ್ಲಿಗಿಂತ ಹೆಚ್ಚು ಸ್ಕೋರ್ ಪಡೆದಿದ್ದಾರೆ. ಆ ಮೂಲಕ ಫಿಟ್ನೆಸ್ನಲ್ಲಿ ಕ್ಯಾಪ್ಟನ್ ಕೊಹ್ಲಿಯನ್ನು ಮೀರಿಸಿದ್ದಾರೆ.
ಫಿಟ್ನೆಸ್ನಲ್ಲಿ ಕೊಹ್ಲಿಯನ್ನೇ ಮೀರಿಸಿದ್ದಾರೆ ಮೂವರು ಕ್ರಿಕೆಟಿಗರು..!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on