ಕೇಂಬ್ರಿಡ್ಜ್: ಅಮೇರಿಕಾದ ನಾಸಾ ವಿಜ್ಞಾನಿಗಳು 2015 ರಲ್ಲೇ ಪತ್ತೆ ಹಚ್ಚಿದ್ದ ‘ಕೆ2-18ಬಿ‘ (ಸೂಪರ್ ಅರ್ಥ್) ಎಂಬ ಗೃಹದಲ್ಲಿ ಇದೀಗ ನೀರಿನ ಕಣಗಳು ಪತ್ತೆಯಾಗಿವೆ. ಹಾಗಾಗಿ ಇಲ್ಲಿ ಮಾನವನು ವಾಸ ಮಾಡಲು ಬೇಕಾದಂತಹ ವಾತವರಣ ಇದೆ ಎಂದು ಕೇಂಬ್ರಿಡ್ಜ್ ಖಗೋಲ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ನಮ್ಮ ಸೌರ ಮಂಡಲದಲ್ಲಿ ಇರುವ ಈ ಗೃಹ ಭೂಮಿಗಿಂತ 124 ಜ್ಯೋತಿರ್ವರ್ಷ ದೂರದಲ್ಲಿದೆ. ಇದು ನಮ್ಮ ಭೂಮಿಗಿಂತ ಎರಡೂವರೆ ಪಟ್ಟು ದೊಡ್ಡದಾಗಿದೆ. ಭೂಮಿ 12,742 ಕಿ.ಮೀ ಅಗಲ ವ್ಯಾಸ ಹೊಂದಿದ್ದರೆ, ಸೂಪರ್ ಅರ್ಥ್ 33,129.2 ಕಿ.ಮೀ ವ್ಯಾಸವನ್ನು ಹೊಂದಿದೆ. ಇನ್ನು ಅದರಲ್ಲಿ ಜಲಜನಕ ಅಂಶ ಇರುವುದರಿಂದ ನೀರಿನ ಕಣಗಳು ಹೇರಳವಾಗಿದೆ. ಅಲ್ಲದೆ ಮಿಥೇನ್ ಮತ್ತು ಅಮೋನಿಯಾ ಅನಿಲಗಳ ಪ್ರಮಾಣವೂ ನಿರೀಕ್ಷೆಗಿಂತ ಕಡಿಮೆ ಇದೆ. ಹಾಗಾಗಿ ಅಲ್ಲಿ ಮಾನವನು ವಾಸಿಸಲು ಬೇಕಾದ ವಾತಾವರಣ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
zithromax over the counter walmart
zithromax 250mg