Saturday, October 1, 2022
Powertv Logo
Homeರಾಜ್ಯಸ್ಮಶಾನದಲ್ಲೂ ನಡೆಯುತ್ತಿದೆ ಮರಳು ಮಾಫಿಯಾ!

ಸ್ಮಶಾನದಲ್ಲೂ ನಡೆಯುತ್ತಿದೆ ಮರಳು ಮಾಫಿಯಾ!

ಗದಗ: ಗದಗದ ಲಕ್ಕೇಶ್ಚರ ತಾಲೂಕಿನ ಪುಟಗಾಂ ಬಡ್ನಿ ಗ್ರಾಮದ ಸ್ಮಶಾನದಲ್ಲಿ ಎರಡು ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.  

ರುದ್ರಭೂಮಿಯ ಪಕ್ಕದಲ್ಲೇ ಹರಿಯುವ ಹಳ್ಳದಿಂದ ನಡುರಾತ್ರಿ ಮರಳು ಗಣಿಗಾರಿಕೆ  ನಡೆಯುತ್ತಿದ್ದು, ಮರುಳು ದಂಧೆಕೋರರು ಲೂಟಿ ಮಾಡುತ್ತಿರುವುದು ತಿಳಿದಿದ್ದರೂ  ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ. ಅಷ್ಟೇಅಲ್ಲ ಗಣಿ ಸಚಿವ ಸಿ.ಸಿ.ಪಾಟೀಲ್ ತವರು ಜಿಲ್ಲೆಯಲ್ಲಿಯೇ ಈ ರೀರಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದ್ದರೂ ಇದಕ್ಕೆ ಕಡಿವಾಣ ಬಿದ್ದಿಲ್ಲ ಅನ್ನೋದು ಆಶ್ಚರ್ಯ.

ಇನ್ನು ದಂಧೆಕೋರರ ಅಟ್ಟಹಾಸಕ್ಕೆ ಎರಡು ವರ್ಷದ ಹಿಂದೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು, ಗ್ರಾಮಸ್ಥರಲ್ಲಿ ಭೀತಿಯನ್ನು ಸೃಷ್ಟಿಸುತ್ತಿದೆ. ಮಾಫಿಯಾ ಅಟ್ಟಹಾಸ ನೋಡುತ್ತಿದ್ದರೆ, ಈ ಅಕ್ರಮ ಮರಳು ಮಾಫಿಯಾದಲ್ಲಿ ಪ್ರಭಾವಿಗಳ ಕೈವಾಡ ಇದೆಯಾ ಎಂಬ ಅನುಮಾನವೂ ಬರುತ್ತಿದೆ.

8 COMMENTS

  1. I was wondering if you ever considered changing the layout of
    your website? Its very well written; I love what youve got to say.

    But maybe you could a little more in the way of content so people could connect
    with it better. Youve got an awful lot of
    text for only having 1 or two pictures. Maybe you could
    space it out better?

  2. Hi, Neat post. There is a problem together with your web site in internet explorer, would test this?
    IE nonetheless is the marketplace chief and a good part of people will miss your great writing due to
    this problem.

  3. I do not know whether it’s just me or if everyone else encountering issues with your blog.

    It seems like some of the text in your content are running
    off the screen. Can somebody else please comment and let me know if this is happening to them too?
    This might be a issue with my web browser because I’ve had this happen before.
    Many thanks

  4. Greate pieces. Keep posting such kind of information on your site.

    Im really impressed by your blog.
    Hey there, You’ve done an excellent job.
    I will certainly digg it and in my view recommend to
    my friends. I’m sure they’ll be benefited from this
    website.

LEAVE A REPLY

Please enter your comment!
Please enter your name here

- Advertisment -

Most Popular

Recent Comments