ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಟಿಕೆಟ್ ತೆಗೆದುಕೊಳ್ಳುವುದಕ್ಕೆ ಮಹಿಳೆ ನಕಾರ. ನಾನು ಸಿಎಂ ನನ್ನ ಬಳಿ ಟಿಕೆಟ್ ಕೆಳಬೇಡಿ ನಾನು ಹೇಳಿದ ಕಡೆ ಕರೆದುಕೊಂಡು ಹೋಗಿ ಎಂದು ಮೆಜೆಸ್ಟಿಕ್ ನಿಂದ ವಿಧಾನ ಸೌಧಕ್ಕೆ ಹೋಗುತ್ತಿದ್ದ ಬಸ್ ನಲ್ಲಿ ಕಿರಿಕ್ ಮಾಡಿದ ಮಹಿಳೆ. ನಾನು ಕೆಳಗಡೆ ಇಳಿಯಲ್ಲ, ಯಾಕೆ ಇಳಿಬೇಕು ಬಿಎಂಟಿಸಿ ಬಸ್ ನಮ್ಮದು, ಅದು ನಮ್ಮ ಅಡಿಯಲ್ಲಿ ಇದೆ. ನೀವು ಟಿಕೆಟ್ ಕೇಳೋ ಆಗಿಲ್ಲ ಎಂದು ಕಂಡಕ್ಟರ್ ಗೆ ಆವಾಜ್ ಹಾಕಿದ ಘಟನೆ ಇಂದು ಮೆಜೆಸ್ಟಿಕ್ ನಿಂದ ವಿಧಾನ ಸೌಧಕ್ಕೆ ತೆರಳುತ್ತಿರು ಬಸ್ ನಲ್ಲಿ ನಡೆದಿದೆ.