Friday, September 30, 2022
Powertv Logo
Homeದೇಶಯೋಧರ ಗುಂಡಿಗೆ ಇಬ್ಬರು ಉಗ್ರರು ಫಿನಿಶ್!

ಯೋಧರ ಗುಂಡಿಗೆ ಇಬ್ಬರು ಉಗ್ರರು ಫಿನಿಶ್!

ಶ್ರೀನಗರ : ಪುಲ್ವಾಮಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆಯಲು ಮುಂದಾಗಿದ್ದು, ಯೋಧರ ಗುಂಡೇಟಿಗೆ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. 

ಉಗ್ರರು ಸೇನೆ ಮೇಲೆ ದಾಳಿ ಮಾಡುತ್ತಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ವರದಿ ಬೆನ್ನತ್ತಿದ ಯೋಧರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸೇನೆ ಇದ್ದ ಕಡೆಗೆ ಉಗ್ರರು ಫೈರಿಂಗ್​ ಮಾಡಿದ್ದಾರೆ.  ಪ್ರತಿದಾಳಿ ನಡೆಸಿದ  ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಇನ್ನುಳಿದ ಉಗ್ರರಿಗಾಗಿ  ಕಾರ್ಯಾಚರಣೆ ಮುಂದುವರೆಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments