ಜನಪ್ರಿಯ ಹಾಸ್ಯನಟ ವೇಣು ಇನ್ನಿಲ್ಲ..!

0
844

ಹೈದರಾಬಾದ್​ : ಟಾಲಿವುಡ್​ನ ಜನಪ್ರಿಯ ಹಾಸ್ಯನಟ ವೇಣು ಮಾಧವ್​ (39) ವಿಧಿವಶರಾಗಿದ್ದಾರೆ. ಕಿಡ್ನಿ ಮತ್ತು ಯಕೃತ್​​​ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಸಿಕಿಂದ್ರಾಬಾದ್​​ನ ಕಾರ್ಪೋರೇಟ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು ಸಿನಿಮಾಗಳು ಸೇರಿದಂತೆ ಒಟ್ಟು 170ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

LEAVE A REPLY

Please enter your comment!
Please enter your name here