Tags Green Zone

Tag: Green Zone

ಗ್ರೀನ್ ಝೋನ್​ಗೂ ಕಾಲಿಟ್ಟ ಹೆಮ್ಮಾರಿ ಕೊರೋನಾ : ಹಾಸನದಲ್ಲಿ 5, ಯಾದಗಿರಿಯಲ್ಲಿ 2 ಜನರಲ್ಲಿ ಕೊರೋನಾ ಪಾಸಿಟಿವ್

ಹಾಸನ,ಯಾದಗಿರಿ: ಗ್ರೀನ್ ಝೋನ್ ವ್ಯಾಪ್ತಿಯಲ್ಲಿರುವ ಜಿಲ್ಲೆಗಳಿಗೂ ಹೆಮ್ಮಾರಿ ಕೊರೋನಾ ಕಾಲಿಟ್ಟಿದ್ದು, ಹಾಸನದಲ್ಲಿ ಐವರು ಹಾಗೂ ಯಾದಗಿರಿಯಲ್ಲಿ ಇಬ್ಬರಲ್ಲಿ ಸೋಂಕು ಪತ್ತೆರಯಾಗಿದೆ. ಇಂದು ಹಾಸನದಲ್ಲಿ ಪತ್ತೆಯಾದ ಕೊರೋನಾ ಸೋಂಕಿತರೆಲ್ಲರಿಗೂ ಸೋಂಕು ಬಂದಿರುವ ಮೂಲ ಒಂದೇ ಆಗಿದ್ದು,...

ಗ್ರೀನ್​ ಝೋನ್​ನಲ್ಲೂ ಶುರುವಾಯ್ತು ಕೊರೋನಾತಂಕ : ಶಿವಮೊಗ್ಗದಲ್ಲಿ ಒಂದೇ ದಿನ 8 ಜನರಲ್ಲಿ ಸೋಂಕು ಪತ್ತೆ

ಶಿವಮೊಗ್ಗ: ಗ್ರೀನ್ ಝೋನ್​ ಆಗಿದ್ದ ಶಿವಮೊಗ್ಗದಲ್ಲಿ ಇಂದು ಒಂದೇ ದಿನ 8 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಈಗಾಗಲೇ ಸೋಂಕಿತರ ಮೂಲ ಪತ್ತೆ ಹಚ್ಚಲಾಗಿದ್ದು, ಈ 8 ಜನ ಸೋಂಕಿತರೂ ಗುಜರಾತ್​ನ ಅಹಮದಾಬಾದ್​ಗೆ ಪ್ರಯಾಣ...

ದೇಶದಾದ್ಯಂತ ಮೇ 17 ರವರೆಗೆ ಲಾಕ್​ಡೌನ್ ವಿಸ್ತರಣೆ : ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್​ಗಳಲ್ಲಿ ಪ್ರತ್ಯೇಕ ನಿಯಮ

ನವದೆಹಲಿ: ಕೊರೋನಾ ಹರಡುವ ಭೀತಿಯಿಂದ ದೇಶಾದಾದ್ಯಂತ ಲಾಕ್​ಡೌನ್ ಆದೇಶ ಘೋಷಣೆಯಾಗಿದ್ದು, ಮೇ 17 ರವರೆಗೆ ಲಾಕ್​ಡೌನ್ ಮುಂದುವರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ. ಈ ಮೂಲಕ ಮೂರನೇ ಲಾಕ್​ಡೌನ್​ನಲ್ಲಿ ಕಟ್ಟುನಿಟ್ಟಿನ ಕ್ರಮ...

ಕರ್ನಾಟಕದ ಜಿಲ್ಲೆಗಳು ಮೂರು ವಲಯಗಳಾಗಿ ವಿಂಗಡಣೆ : ಯಾವೆಲ್ಲಾ ಜಿಲ್ಲೆಗಳು ಡೇಂಜರ್ ಝೋನ್​ನಲ್ಲಿವೆ? 

ಬೆಂಗಳೂರು: ಕೋವಿಡ್-19 ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕರ್ನಾಟಕದಲ್ಲಿರುವ ಸೋಂಕಿತರ ಅಂಕಿ ಅಂಶಕ್ಕನುಗುಣವಾಗಿ ಜಿಲ್ಲೆಗಳನ್ನು ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್​ಗಳಾಗಿ ವಿಂಗಡಿಸಲಾಗಿದೆ. ಈ ಮೊದಲು ರಾಜ್ಯದಲ್ಲಿ 6 ಜಿಲ್ಲೆಗಳು ರೆಡ್​ ಝೋನ್​ನಲ್ಲಿದ್ದವು. ಆದರೆ...

ರಾಜ್ಯದ ಗ್ರೀನ್​ ಝೋನ್​ಗಳಲ್ಲಿ ಲಾಕ್​ಡೌನ್​ನಿಂದ ರಿಲೀಫ್ : ಏನಿರುತ್ತೆ? ಏನಿರಲ್ಲ?

ಬೆಂಗಳೂರು: ಕರ್ನಾಟಕದ 14 ಜಿಲ್ಲೆಗಳನ್ನು ಗ್ರೀನ್ ಝೋನ್​ಗಳೆಂದು ಸರ್ಕಾರ ಆದೇಶಿಸಿದ್ದು, ಕಳೆದ 28 ದಿನಗಳಿಂದ ಯಾವುದೇ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ  ಇದೀಗ ರಾಜ್ಯ ಸರ್ಕಾರ ಗ್ರೀನ್ ಝೋನ್​ಗಳಿಗೆ ರಿಲೀಫ್ ನೀಡಿದೆ....

ಕರ್ನಾಟಕದ ಜಿಲ್ಲೆಗಳನ್ನು ನಾಲ್ಕು ಝೋನ್​ಗಳಾಗಿ ವಿಂಗಡಣೆ : ಯಾವ ಜಿಲ್ಲೆ ಯಾವ ವ್ಯಾಪ್ತಿಗೆ?

ಬೆಂಗಳೂರು: ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಲೇ ಇದೆ. ಹಾಗಾಗಿ ಲಾಕ್​ಡೌನ್ ಆದೇಶದ ಜೊತೆ ಜೊತೆಗೆ ಕರ್ನಾಟಕದಲ್ಲಿ ಗ್ರೀನ್, ಆರೆಂಜ್​, ಯೆಲ್ಲೋ  ಹಾಗೂ ರೆಡ್​ ಝೋನ್​ಗಳಾಗಿ ನಾಲ್ಕು  ವಿಭಾಗಗಳನ್ನು ಮಾಡಿ ವಿಂಗಡಿಸಲಾಗಿದೆ. ರಾಜ್ಯದ...
- Advertisment -

Most Read

ಶಿವಮೊಗ್ಗದಲ್ಲಿಯೂ ಲಾಕ್ ಡೌನ್ ಗೆ ಚಿಂತನೆ – ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಇನ್ನು ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಲಾಕ್ ಡೌನ್ ಮಾಡುವ ಬಗ್ಗೆ ಕೂಗು ಕೇಳಿ ಬರುತ್ತಿದೆ. ಸಾರ್ವಜನಿಕರಿಂದಲೇ, ಲಾಕ್ ಡೌನ್ ಮಾಡಿದರೆ ಒಳ್ಳೆಯದಪ್ಪಾ ಎಂಬ ಪ್ರತಿಕ್ರಿಯೇ ಕೇಳಿ ಬರ್ತಿದೆ. ಬೆಂಗಳೂರು...

ಚಾಮುಂಡಿ ವರ್ಧಂತಿ ಉತ್ಸವ…ಯದುವೀರ್ ದಂಪತಿ ಭಾಗಿ…

ಮೈಸೂರು : ಇಂದು ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆ ಚಾಮುಂಡಿ ಬೆಟ್ಟದಲ್ಲಿ ಸಾಂಪ್ರದಾಯಿಕವಾಗಿ ಅಧಿದೇವತೆಯ ಉತ್ಸವ ನೆರವೇರಿತು.ಕೊರೊನಾ ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಇಂದಿನ ಆಚರಣೆ ಕೇವಲ...

ಸ್ಮಶಾನದಲ್ಲಿ ಶವ ಸಂಸ್ಕಾರ | ಸ್ಮಶಾನವನ್ನೇ ಸೀಲ್ ಡೌನ್ ಮಾಡಿದ ಬಡಾವಣೆ ಜನತೆ

ವಿಜಯಪುರ : ಕೊರೋನಾದಿಂದ ಮೃತರಾದ ದೇಹವನ್ನು ಹೂತು ಹಾಕಿದ್ದಾರೆ ಎಂದು ಸ್ಮಶಾನದ ಸುತ್ತಮುತ್ತಲಿನ ನಿವಾಸಿಗಳು ಸ್ಮಶಾನವನ್ನೇ ಸೀಲ್ ಡೌನ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ನಗರದ ಚಾಲುಕ್ಯ ನಗರದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ...

ಬೆಂಗಳೂರು ಖಾಲಿ ಮಾಡಿ ಊರುಗಳತ್ತ ಪ್ರಯಾಣ ಬೆಳೆಸಿದ ಜನ..!

ಬೆಂಗಳೂರು :  ದಿನೇದಿನೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಾಳೆ ರಾತ್ರಿ 8ರಿಂದ ಲಾಕ್​ಡೌನ್ ಜಾರಿಮಾಡಲಾಗಿದೆ. ಇನ್ನು ಇಲ್ಲಿ ಜೀವನ ಮಾಡೋದು ತುಂಬಾ ಕಷ್ಟ ಎಂದು  ಹೆದರಿದ ಜನ ಸಾಗರೋಪಾದಿಯಲ್ಲಿ ಸ್ವಗ್ರಾಮಗಳತ್ತ ಹೊರಟಿದ್ದಾರೆ....