Tags Fishermen

Tag: Fishermen

ಮೀನುಗಾರರ ಪತ್ತೆಗಾಗಿ ಮತ್ತೊಂದು ಪ್ರತಿಭಟನೆ ಎಚ್ಚರಿಕೆ

ಉಡುಪಿ: ಮೀನುಗಾರರ ಪತ್ತೆಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಮತ್ತೊಮ್ಮೆ ಬೃಹತ್ ಪ್ರತಿಭಟನೆ ಮಾಡುವುದಾಗಿ ನಾಪತ್ತೆಯಾದ ಮೀನುಗಾರನ ಸಹೋದರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಪೆ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ...

ಮೀನುಗಾರರು ನಾಪತ್ತೆ: ಮಹತ್ವದ ಸುಳಿವು ಲಭ್ಯ?

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದವರ ಕುರಿತು ಭಾರತೀಯ ನೌಕಾಸೇನೆಗೆ ಮಹತ್ವದ ಸುಳಿವು ಸಿಕ್ಕಿರುವ ಸಾಧ್ಯತೆ ಇದೆ ಅಂತ ತಿಳಿದುಬಂದಿದೆ. ಅರಬ್ಬಿ ಸಮುದ್ರದಲ್ಲಿ 90 ಮೀಟರ್ ಆಳದಲ್ಲಿ ಕಬ್ಬಿಣದ...

ಮೀನುಗಾರರು ಕಾಣೆಯಾಗಿ 1 ತಿಂಗಳು: ಎಲ್ಲಿದ್ದಾರೆ ಕಡಲ ಮಕ್ಕಳು..?

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ 7 ಮೀನುಗಾರರು ನಾಪತ್ತೆಯಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ. ಆದರೆ ಅವರ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ದುರ್ಗಮ ನದಿಗಳಲ್ಲಿ ಮೀನುಗಾರರ...

ನಾಪತ್ತೆಯಾದ ಮೀನುಗಾರರಿಗಾಗಿ ಮಾಲ್ತಿದೇವಿಗೆ ಪೂಜೆ

ಉಡುಪಿ: ಮಲ್ಪೆ ಆಳ ಸಮುದ್ರ ಮೀನುಗಾರಿಕೆಗೆ ಹೋಗಿ ನಾಪತ್ತೆಯಾದವರ ಪತ್ತೆಗಾಗಿ ಮೀನುಗಾರರು ತಮ್ಮ ಆರಾಧ್ಯ ದೇವರಾದ ಮಾಲ್ತೀ ದೇವಿಗೆ ಪೂಜೆ ಮಾಡಿದ್ದಾರೆ. ಮಲ್ಪೆ ಸಮುದ್ರದ ನಡುವೆ ಇರುವಂತಹ ಮೀನುಗಾರ ಸಮುದಾಯ ದೇವಿಯ ಮೊರೆ ಹೋಗಿರುವ...

ನಾಪತ್ತೆಯಾದವರ ಹುಡುಕಾಟಕ್ಕೆ ಕೇರಳ ಪೊಲೀಸ್, ಮೀನುಗಾರರ ನೆರವು

ಉಡುಪಿ: ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕೆ ಕೇರಳ ಪೊಲೀಸ್​ ಹಾಗೂ ಮೀನುಗಾರರ ನೆರವು ಪಡೆಯಲಾಗಿದೆ. ಮಲ್ಪೆ ಆಳಸಮುದ್ರಕ್ಕೆ ಮೀನುಗಾರಿಕೆಗೆ ಹೋದವರು ಕಾಣೆಯಾಗಿ 28 ದಿನಗಳೇ ಕಳೆದಿವೆ. ಇದುವರೆಗೂ ಮೀನುಗಾರರು ಸಂಪರ್ಕಕ್ಕೆ ಸಿಕ್ಕಿಲ್ಲ, ಅಥವಾ ಅವರ...

ಕಡಲ ಮಕ್ಕಳು ನಾಪತ್ತೆಯಾಗಿ 26 ದಿನ: ಮೀನುಗಾರರ ಸುಳಿವೇ ಇಲ್ಲ..!

ಉಡುಪಿಯ ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ಹೋದ ಬೋಟ್ ನಾಪತ್ತೆಯಾಗಿ 26 ದಿನಗಳು ಕಳೆದು ಹೋಗಿದೆ. ಆದರೆ ಇಲ್ಲಿವರೆಗೂ ಬೋಟ್​ನಲ್ಲಿದ್ದ ಮೀನುಗಾರರ ಸಂಪರ್ಕವಾಲೀ, ಬೋಟ್​ನ ಇರುವಿಕೆಯ ಬಗ್ಗೆ ಮಾಹಿತಿಯಾಗಲೀ ಸಿಕ್ಕಿಲ್ಲ. ನಾಪತ್ತೆಯಾದ ಮೀನುಗಾರರಿಗಾಗಿ...

ಮೀನುಗಾರರ ಪತ್ತೆ ಇಲ್ಲ: ಇಂದು ಮಲ್ಪೆ ಬಂದರು ಸಂಪೂರ್ಣ ಬಂದ್​

ಅರಬ್ಬೀ ಸಮುದ್ರದಲ್ಲಿ 7 ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಬಂದರಿನಲ್ಲಿ ಮೀನುಗಾರರು ಸಂಪೂರ್ಣ ಬಂದ್​ಗೆ ಕರೆ ನೀಡಿದ್ದಾರೆ. ನಾಪತ್ತೆಯಾದ ಮೀನುಗಾರರ ಹುಡುಕಾಟದಲ್ಲಿ ಸರ್ಕಾರ ವಿಫಲವಾಗಿದೆ ಅಂತ ಆರೋಪಿಸಿ ಮೀನುಗಾರರು ಬಂದ್​ ಮಾಡಿದ್ದಾರೆ....

ಗೃಹಸಚಿವ ಎಂ.ಬಿ ಪಾಟೀಲ್​ ಇಂದು ಉಡುಪಿಗೆ

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿ ಎಂ.ಬಿ ಪಾಟೀಲ್​ ಇಂದು ಉಡುಪಿಗೆ ​​ಭೇಟಿ ನೀಡಲಿದ್ಧಾರೆ. ಮಲ್ಪೆಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ‘ಸುವರ್ಣ ತ್ರಿಭುಜ’ ಎಂಬ ಬೋಟ್ ನಾಪತ್ತೆಯಾಗಿದ್ದು, 20 ದಿನಗಳು...

ಪಾಕ್​ ಜೈಲಿನಲ್ಲಿದ್ದಾರೆ 537 ಭಾರತೀಯರು..!

ಇಸ್ಲಮಾಬಾದ್: ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಪಾಕಿಸ್ತಾನ ಅಲ್ಲಿನ ಜೈಲಿನಲ್ಲಿರುವ 537 ಜನ ಭಾರತೀಯರ ಲಿಸ್ಟ್​​ನ್ನು ಭಾರತಕ್ಕೆ ನೀಡಿದೆ. ಮಾಹಿತಿ ಪ್ರಕಾರ ಭಾರತದ 54 ನಾಗರಿಕರು, 483 ಮೀನುಗಾರರು ಪಾಕ್ ಜೈಲಿನಲ್ಲಿದ್ದಾರೆ. ಪಾಕ್​ ಸರ್ಕಾರ ಇಂದು...
- Advertisment -

Most Read

ತನಗೆ ಪಾಸಿಟಿವ್ ಬಂದಿದೆ ಎಂದು ಬೆದರಿದ ವ್ಯಕ್ತಿ ಆಸ್ಪತ್ರೆಯಿಂದ ಪರಾರಿ..!  

ಶಿವಮೊಗ್ಗ: ತನಗೆ ಪಾಸಿಟಿವ್ ಬಂದಿದೆ ಎಂದು ಹೆದರಿ, ಸೋಂಕಿತ ವ್ಯಕ್ತಿಯೊಬ್ಬ ಭತ್ತದ ಗದ್ದೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಘಟನೆ ಇಂದು ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗದ ಎನ್.ಹೆಚ್. ಆಸ್ಪತ್ರೆ ಆವರಣದಲ್ಲಿಯೇ ಈ ಅಪರೂಪದ ಘಟನೆ ನಡೆದಿದ್ದು, ಬೇರೆ ಯಾವುದೋ...

‘ಇಂದು ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧಿಕಾರ ಸ್ವೀಕಾರ’

ತಮಿಳುನಾಡು: ಅನುಭವಿಗಳಲ್ಲಿ ಡಿಎಂಕೆ ಪ್ರಧಾನ ಕಾರ್ಯದರ್ಶಿ ದೊರೆ ಮುರುಗನ್ ಅವರಿಗೆ ಜಲಸಂಪನ್ಮೂಲ, ಕೆ.ಎನ್.ನೆಹರೂ ಅವರಿಗೆ ನಗರಾಡಳಿತ, ಐ. ಪೆರಿಯಾಸ್ವಾಮಿ ಅವರಿಗೆ ಸಹಕಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಹೊಸಬರಿಗೂ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಮಾಜಿ...

ಕಲಬುರಗಿಯಲ್ಲಿ ಕೊವಿಡ್ ರೋಗಿಗಳಿಗೆ ಫ್ರೀ ಆಟೋ ಸರ್ವಿಸ್..!

ಕಲಬುರಗಿ : ಕೊವಿಡ್-19 ಸೊಂಕಿತರನ್ನ ಆಸ್ಪತ್ರೆಗೆ ಕರೆದ್ಯೋಯಲು ಸಾವಿರಾರು ರೂಪಾಯಿ ಸುಲಿಗೆ ಮಾಡುತ್ತಿರುವ ಬೆನ್ನಲ್ಲೆ, ಕಲಬುರಗಿ ನಗರದಲ್ಲಿ ಆಟೋ ಚಾಲಕನೋರ್ವ ಮಾನವೀಯತೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸೇರಿದಂತೆ ಯಾವುದೇ ತುರ್ತು ವೈದ್ಯಕೀಯ ಸಂದರ್ಭದಲ್ಲಿ ...

ಈ ವ್ಯಕ್ತಿ ಅಧಿಕಾರಿಗಳ ಮುಂದೆ ತಲೆ ಕೆಳಗೆ ಮಾಡಿ ನಿಂತಿದ್ದು ಯಾಕೆ ಗೊತ್ತಾ?

ಶಿವಮೊಗ್ಗ: ಒಂದು ಕಡೆ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.  ಮತ್ತೊಂದು ಕಡೆ ಮಾಸ್ಕ್ ಸ್ಯಾನಿಟೈಸರ್ ಬಳಕೆ ಕೂಡ ಕಡ್ಡಾಯ ಮಾಡಲಾಗಿದೆ.  ಆದರೆ ಇಲ್ಲೊಬ್ಬರು ಕೊರೋನಾನೆ ಇಲ್ಲ.  ಆರೋಗ್ಯವಂತರು ಮಾಸ್ಕ್ ಹಾಕಬೇಕೇಂದೇನೂ...