Tags Dhoni

Tag: Dhoni

ಧೋನಿಯನ್ನು ಪತಿ ಶೋಯಿಬ್​ ಮಲಿಕ್​ಗೆ ಹೋಲಿಸಿದ ಸಾನಿಯಾ ಮಿರ್ಜಾ..!

ಟೆನಿಸ್ ತಾರೆ ಸಾನಿಯಾ ಮಿರ್ಜಾ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನು  ತನ್ನ ಪತಿ, ಪಾಕ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಶೋಯಿಬ್​ ಮಲಿಕ್ ಗೆ ಹೋಲಿಸಿದ್ದಾರೆ. ಧೋನಿ ಮತ್ತು ನನ್ನ...

UAEಗೆ ಪ್ರಯಾಣ ಬೆಳೆಸಿದ RCB, CSK

ಹೈದರಾಬಾದ್ :  ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ UAEನಲ್ಲಿ 13ನೇ ಆವೃತ್ತಿ IPL ಹಬ್ಬ. ಕೊರೋನಾ ದೆಸೆಯಿಂದ ಈ ಬಾರಿ IPL ನಡೆಯುತ್ತಾ ನಡೆಯಲ್ಲ ಅನ್ನೋ ಗೊಂದಲವಿತ್ತು. ಕೊನೆಗೂ ಮೆಗಾ ಟೂರ್ನಿ...

ಧೋನಿಗೆ ಪತ್ರ ಬರೆದ ಮೋದಿ..! ಆ ಪತ್ರದಲ್ಲಿ ಏನಿದೆ ಗೊತ್ತಾ?

ಟೀಮ್ ಇಂಡಿಯಾ  ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನಾಚರಣೆಯಂದು ಅಂತಾರಾಷ್ಟ್ರೀಯ ಕ್ರಿಕೆಟ್​​​ಗೆ ನಿವೃತ್ತಿ ಘೋಷಿಸಿದ್ದಾರೆ. ಧೋನಿ ಭಾರತೀಯ ಕ್ರಿಕೆಟಿಗೆ ಮಾತ್ರವಲ್ಲದೆ ಇಡೀ ವಿಶ್ವ ಕ್ರಿಕೆಟ್​ಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಧೋನಿಯ...

ಎಲ್ಲರಿಗಿಂತ ಮೊದಲೇ UAE ಗೆ ಧೋನಿ & ಟೀಮ್ ..!

ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಯುಎಇನಲ್ಲಿ ಐಪಿಎಲ್ ಸೀಸನ್ 13 ನಡೆಯೋದು ಬಹುತೇಕ ಪಕ್ಕಾ ಆಗಿದೆ. IPL ನಡೆಯೋದು ಖಚಿತ ಆಗ್ತಿದ್ದಂತ ಫ್ರಾಂಚೈಸಿಗಳು ತಮ್ಮ ಆ ಕಡೆ ಪ್ರಯಾಣ ಬೆಳೆಸೋಕೆ ರೆಡಿಯಾಗಿವೆ. ಅದಕ್ಕಾಗಿ...

ಟಿ20 ವರ್ಲ್ಡ್​​​ಕಪ್​ ನಡೆಯಲ್ಲ ; IPLನಲ್ಲಿ ಮಿಂಚಿದ್ರೂ ಧೋನಿಗೆ ಕಮ್​ಬ್ಯಾಕ್ ಚಾನ್ಸ್​​ ಇಲ್ಲ?

ಮಹೇಂದ್ರ ಸಿಂಗ್ ಧೋನಿ..  ವಿಶ್ವಕ್ರಿಕೆಟ್​ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಕ್ಯಾಪ್ಟನ್. ಭಾರತಕ್ಕೆ ಎರಡು ವರ್ಲ್ಡ್​​​​​ಕಪ್​​ ( 2007ರ ಟಿ20, 2011ರ ಒಡಿಐ) ತಂದುಕೊಟ್ಟ ಯಶಸ್ವಿ ನಾಯಕ. ಕ್ರಿಕೆಟ್​ ದುನಿಯಾದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದ ...

ಶ್ರೇಷ್ಠ ನಾಯಕ ಯಾರು? : ಗಂಗೂಲಿ – ಧೋನಿ ನಡುವೆ ಮುನ್ನಡೆ ಯಾರಿಗೆ?

ಟೀಮ್ ಇಂಡಿಯಾದ ನಾಯಕರಲ್ಲಿ ಯಾರು ಶ್ರೇಷ್ಠರು ಅನ್ನೋ ಪ್ರಶ್ನೆ ಆಗಾಗ ಕೇಳಿಬರುತ್ತಲೇ ಇರುತ್ತದೆ. ಅದರಲ್ಲಿ ಮುಂಚೂಣಿಯಲ್ಲಿರೋದು ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಮಿಸ್ಟರ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ...

ನಾಳೆ ಧೋನಿ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕೊಹ್ಲಿ? ಒಂದಲ್ಲ ಎರಡಲ್ಲ ಮೂರು ದಾಖಲೆಗಳತ್ತ ವಿರಾಟ್ ಚಿತ್ತ ..!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಾಖಲೆಗಳ ಸರದಾರ... ರನ್​ಮಷಿನ್​ ಕೊಹ್ಲಿ ನಾಳೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರೋ 3ನೇ ಟಿ20 ಮ್ಯಾಚ್​ನಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ರೆಕಾರ್ಡ್​ ಸೇರಿದಂತೆ ಮೂರು...

ಧೋನಿಗೂ ಸಾಧ್ಯವಾಗದ, ಪಂತ್ ಕೂಡ ಮಾಡದ ಸಾಧನೆ ಮಾಡಿದ ಕನ್ನಡಿಗ ರಾಹುಲ್..!

ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಮುಂಬರುವ ಟಿ20 ವರ್ಲ್ಡ್​ಕಪ್​ಗೆ ಭರ್ಜರಿಯಾಗಿ ರೆಡಿಯಾಗ್ತಿದೆ. ಮುಖ್ಯವಾಗಿ ಕನ್ನಡಿಗ ಕೆ.ಎಲ್ ರಾಹುಲ್ ಅಂತೂ ತಂಡದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲೋ ಭರವಸೆ ಮೂಡಿಸಿದ್ದಾರೆ. ಸದ್ಯ ರಾಹುಲ್​ ಅವರನ್ನು...

ಒಪ್ಪಂದಿಂದ ಧೋನಿ ಔಟ್ ; ಮಾಜಿ ಕ್ಯಾಪ್ಟನ್ ವಿದಾಯಕ್ಕೆ ಅಂತಿಮ ಮುದ್ರೆ ಒತ್ತಿತಾ ಬಿಸಿಸಿಐ?

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಗ್ ಶಾಕ್ ನೀಡಿದೆ. ಭಾರತಕ್ಕೆ ಟಿ20 ಮತ್ತು ಏಕದಿನ ಕ್ರಿಕೆಟ್ ವಿಶ್ವಕಪ್​ ತಂದು ಕೊಟ್ಟ ಯಶಸ್ವಿ...

ಒಡಿಐಗೆ ಧೋನಿ, ಟೆಸ್ಟ್​ಗೆ ಕೊಹ್ಲಿ ಕ್ಯಾಪ್ಟನ್..!

ಮಹೇಂದ್ರ ಸಿಂಗ್ ಧೋನಿ ಏಕದಿನ ತಂಡಕ್ಕೆ ಕ್ಯಾಪ್ಟನ್.. ಟೆಸ್ಟ್​ಗೆ ವಿರಾಟ್​ ಕೊಹ್ಲಿ ನಾಯಕ! ಅರೆ ಏನಿದು ಮೂರು ಮಾದರಿಯ ಟೀಮ್​ಗೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್ ಅಲ್ವಾ? ಧೋನಿ ಈಗಾಗಲೇ ನಾಯಕತ್ವಕ್ಕೆ ಗುಡ್ ಬೈ...
- Advertisment -

Most Read

ಧನ್ವಂತರಿ ಹೋಮದ ಮೊರೆ ಹೋದ ಸಚಿವ ಈಶ್ವರಪ್ಪ..!

ಶಿವಮೊಗ್ಗ : ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಶೀಘ್ರದಲ್ಲೇ ಇಳಿಮುಖ ಕಾಣಲಿ ಎಂದು ಸಚಿವ ಈಶ್ವರಪ್ಪ, ಹೋಮದ ಮೊರೆ ಹೋಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೆ, ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ,...

ಕೊಪ್ಪಳದಲ್ಲಿ ಒಂದು ಬ್ಲಾಕ್ ಫಂಗಸ್ ಕೇಸ್ ಪತ್ತೆ..!

ಕೊಪ್ಪಳ: ಕೊರೊನಾ ಎರಡನೇ ಅಲೆ ತೀವ್ರವಾಗಿ ಪ್ರಸರಣವಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಆತಂಕ ಎದುರಾಗಿದ್ದು, ಬ್ಲ್ಯಾಕ್​ ಫಂಗಸ್​ ಹರಡುವಿಕೆ ಬಗ್ಗೆ ಭಯ ಶುರುವಾಗಿದೆ. ಹೀಗಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್ ಕಾಣಿಸಿಕೊಂಡಿದೆ ಎಂದು...

‘ತೌಕ್ತೆ’ ಅವಾಂತರಕ್ಕೆ ಕತ್ತಲಲ್ಲಿ ಉತ್ತರಕನ್ನಡ ಬೆಳಕು ನೀಡಲು ಹೆಸ್ಕಾಂ ಸಿಬ್ಬಂದಿಗಳಿಂದ ಸಾಹಸ..!

ಕಾರವಾರ : ತೌಕ್ತೆ ಚಂಡಮಾರುತ ಸೃಷ್ಟಿಸಿದ ಅವಾಂತರ ಒಂದೆರೆಡಲ್ಲ. ಒಂದೆಡೆ ಕಡಲು ಉಕ್ಕೇರಿ ಕಡಲತೀರದ ಮಂದಿ ಸಂಕಷ್ಟಕ್ಕೆ ಸಿಲುಕಿದ್ದರೇ ಇನ್ನೊಂದೆಡೆ ಎಲ್ಲೆಡೆ ಮರಗಿಡಗಳು ಉರುಳಿ ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಪರಿಣಾಮ ಉತ್ತರಕನ್ನಡ ಜಿಲ್ಲೆಯ...

‘ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ವೈದ್ಯರ ತಂಡ ಯಶಸ್ವಿ’

ಶಿವಮೊಗ್ಗ: ಪ್ರಾಣದ ಹಂಗನ್ನೂ ಲೆಕ್ಕಿಸದೇ ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಕೋರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿಗೆ ಮೂರನೇ ಹೆರಿಗೆ ಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ....